Basavnagowda patil yatnal: ಸದ್ಯದಲ್ಲೇ ಸಿದ್ದರಾಮಯ್ಯ, ಡಿಕೆಶಿ ಇಬ್ರೂ ಮೆಟ್ಟು-ಮೆಟ್ಟಲ್ ಹೊಡ್ಕೊಳ್ತಾರೆ- ಬಸವನಗೌಡ…
ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರು ಸದ್ಯದಲ್ಲೇ ಮೆಟ್ಟ್, ಮೆಟ್ಟಲ್ ಹೊಡೆದಾಡಿಕೊಳ್ತಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.