ಸೆ. 17 ರಿಂದ 20 ದಿನಗಳ ಕಾಲ ಬಿಜೆಪಿಯಿಂದ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’
ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು 20 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಅವರ 71 ನೇ ಜನುಮದಿನದ ಅಂಗವಾಗಿ ಸೆ. 17 ರಿಂದ 20 ದಿನಗಳ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
20 ದಿನಗಳ ಕಾಲ ರಕ್ತದಾನ ಸೇರಿದಂತೆ!-->!-->!-->…