ಕಮಲದ ಹೊಡೆತಕ್ಕೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಕನಲಿ ಹೋಗಿದ್ದಾರೆ : ವರ್ಕೌಟ್ ಆಗುತ್ತಾ 20 ಮಂತ್ರಿಗಳ ರಾಜೀನಾಮೆ…
ಮಧ್ಯಪ್ರದೇಶ ಸರಕಾರ ಹುಟ್ಟುವುದಕ್ಕೆ ಮೊದಲೇ ಎಲೆಕ್ಷನ್ ಸಮಯದಲ್ಲಿಯೆ ಈಗಿನ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಅವರ ಆತ್ಮೀಯ ದಿಗ್ವಿಜಯಸಿಂಗ್ ಇವರ ಬಗ್ಗೆ ಜ್ಯೋತಿರಾಧಿತ್ಯ ಸಿಂಧ್ಯ ಅಸಮಾಧಾನ ಹೊಂದಿದ್ದರು. ಕಮಲ್ನಾಥ್ ಮತ್ತು ದಿಗ್ವಿಜಯಸಿಂಗ್ ಹುನ್ನಾರ ದಿಂದಲೇ ಜ್ಯೋತಿರಾಧಿತ್ಯ ಸಿಂಧ್ಯ ಕಳೆದ!-->…