ಏಕಕಾಲಕ್ಕೆ ಎರಡು ಅಕ್ರಮ ದನ ಸಾಗಾಟ ಪ್ರಕರಣಗಳು ಪತ್ತೆ!! ಹೆಬ್ರಿ ಪೊಲೀಸ್ ಹಾಗೂ ಬ್ರಹ್ಮಾವರ ಹಿಂಜಾವೇ ಕಾರ್ಯಕರ್ತರ…
ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋಕಳ್ಳರ ತಂಡವನ್ನು ಪೊಲೀಸರು ಬೆನ್ನಟ್ಟಿ ಗೋವುಗಳನ್ನು ವಶಕ್ಕೆ ಪಡೆದಿರುವ ಘಟನೆಯೊಂದು ನಡೆದಿದೆ. ಹೆಬ್ರಿ ಇನ್ಸ್ ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದಲ್ಲಿ ಗೋಕಳ್ಳರ ವಿರುದ್ಧ ಈ ಕಾರ್ಯಾಚರಣೆ ನಡೆದಿದೆ. ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14!-->…