Browsing Category

News

ನೂಜಿಬಾಳ್ತಿಲ : ಮೀನು ಮಾರುಕಟ್ಟೆ ಏಲಂ : ದಾಖಲೆ ಮೊತ್ತಕ್ಕೆ ಹರಾಜು

ಹಸಿ ಮೀನಿನ ಏಲಂ ಪ್ರಕ್ರಿಯೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹರಾಜು ಖಾಯಂ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನು ವರಿ ವಸೂಲಿ ಹಕ್ಕು ಏಲಂ ಪ್ರಕ್ರಿಯೆ ಆಗಸ್ಟ್ ೧೨ ರಂದು ನಡೆದಿದೆ.

ಸುಳ್ಯ | ಅಕ್ರಮವಾಗಿ ಮರ ಕಡಿಯಲು ಯತ್ನ, ಮೂವರ ಬಂಧನ

ಪೋಲೀಸರ ಕಣ್ತಪ್ಪಿಸಿ ಅರಣ್ಯದಲ್ಲಿ ಮರ ಕಡಿಯಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿದ ಘಟನೆ ಸುಳ್ಯದ ದಬ್ಬಡ್ಕದಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಹೆಚ್ ಹೇಮಾಧರ, ಪ್ರದೀಪ್.ಕೆ.ವಿ, ಹರಿಕೃಷ್ಣ.ಡಿ.ಆರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಂಪಾಜೆ

ಮನೆಯಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬಿದ್ದ ಅಡಿಕೆ ಮರ, ನಾಲ್ಕು ವರ್ಷದ ಮಗು ದುರಂತ ಸಾವು

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಭದ್ರಾವತಿ ತಾಲೂಕಿನ ಸಿದ್ಧರಮಟ್ಟಿಯ ದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಎಂಬವರ ಮನೆಯಲ್ಲಿ, ಅವರ ಮಗಳು ಆಧ್ಯಾ(4) ಮನೆ ಮುಂದೆ ಆಟವಾಡುತ್ತಿದ್ದಾಗ ಒಮ್ಮೆಲೆ

ಹೆತ್ತಬ್ಬೆಯೆದುರಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮುಕ್ಕಿ, ವಿಷ ಕೊಟ್ಟು ಕೊಂದ ನಾಲ್ವರು ಕಾಮುಕರ ಗ್ಯಾಂಗ್ | ಗಾಢ…

ಹೆತ್ತ ತಾಯಿಯ ಎದುರಲ್ಲೇ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಅನ್ಯಾಯವಾಗಿ ಹಿಂಸಿಸಿ, ಆ ಬಳಿಕ ಅವರನ್ನು ಸಾಮೂಹಿಕ ಅತ್ಯಾಚಾರಗೈದು ಕೊನೆಗೆ ವಿಷ ಉಣಿಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹರಿಯಾಣದ ಸೋನಿಪತ್ ನಲ್ಲಿ ನಡೆದಿದ್ದು,ಕೆಲ ದಿನಗಳ ಬಳಿಕ ಘಟನೆಯು ಬೆಳಕಿಗೆ ಬಂದಿದೆ. ಘಟನೆಯ ವಿವರ:ತನ್ನ

ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಯುವ ಪ್ರೇಮಿಗಳು ಆತ್ಮಹತ್ಯೆ

ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ ನಡೆದಿದೆ. ಶ್ರೀನಿವಾಸ್ (23),ಕಾಂಚನಾ (20), ಎಂಬವರೇ ಆತ್ಮಹತ್ಯೆ ಶರಣಾದ ಪ್ರೇಮಿಗಳು. ಇಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ :ಖಲೀಲ್ ಖಾನ ,ಪ್ರ.ಕಾರ್ಯದರ್ಶಿ : ಅಶ್ರಫ್ ಮುಚ್ಚಿರಪದವು ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ಮಹಾಸಭೆ ಹಾಗೂ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶಾರ್ಜಾದಲ್ಲಿ ನಡೆಯಿತು.ಸಂಘದ ನೂತನ ಅಧ್ಯಕ್ಷ ರಾಗಿ ಖಲೀಲ್ ಕಾನ ಆಯ್ಕೆಗೊಂಡರು .ಗೌರವಧ್ಯಕ್ಷರಾಗಿ

ಸವಣೂರು ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳಿಂದ ತ್ಯಾಜ್ಯ ವಿಂಗಡನೆ ,ಅಡಿಕೆ ತೋಟ ನಿರ್ಮಾಣ,ತೆಂಗಿನ‌ ಸಸಿ ನೆಡುವ ಕಾರ್ಯಕ್ಕೆ…

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿನ ಸರಣಿ ಕಾರ್ಯಕ್ರಮ ಗ್ರಾಮದ ಅಭಿವೃದ್ಧಿಗೆ ವಿನೂತ ಕಾರ್ಯಕ್ರಮ ಪೂರಕ -ತಾ.ಪಂ.ಇಓ ಸವಣೂರು : ಸವಣೂರು ಗ್ರಾಮ ಪಂಚಾಯತ್ ಮತ್ತು ಗ್ರಾಮ ವಿಕಾಸ ಪ್ರತಿಷ್ಠಾನ ಪಾಲ್ತಾಡಿ ,ವಿವೇಕಾನಂದ ಯುವಕ ಮಂಡಲ ಮಂಜುನಾಥ ನಗರ ಇದರ ವತಿಯಿಂದ 75ನೇ ವರ್ಷದ

ಸವಣೂರು ಹಿಂ.ಜಾ.ವೇ.ಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ

ಸವಣೂರು: ಭಾರತ ದೇಶದಲ್ಲಿ ನೂರಾರು ಹೋರಾಟದ ಪರಿಣಾಮವಾಗಿ ಈಗ ನೆಮ್ಮದಿ ಶಾಂತಿಯಿಂದ ಬದುಕುತ್ತಿದ್ದೇವೆ. ಧರ್ಮ, ಸಂಸ್ಕೃತಿ ಉಳಿದರೆ ಮಾತ್ರ ಈ ದೇಶ ಸಂಪತ್ಪರಿತವಾಗಿ ಮೆರೆಯಲು ಸಾಧ್ಯ ಎಂದು ಹೇಳಿದರು. ಸಿಕ್ಕ ಸ್ವಾತಂತ್ರ್ಯವನ್ನು ಉಳಿಸುವ ಬಹು ದೊಡ್ಡ ಜವಬ್ದಾರಿ ನಮ್ಮ ಮೇಲಿದೆ, ಅದನ್ನು