ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ :ಖಲೀಲ್ ಖಾನ ,ಪ್ರ.ಕಾರ್ಯದರ್ಶಿ : ಅಶ್ರಫ್ ಮುಚ್ಚಿರಪದವು

ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ಮಹಾಸಭೆ ಹಾಗೂ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶಾರ್ಜಾದಲ್ಲಿ ನಡೆಯಿತು.ಸಂಘದ ನೂತನ ಅಧ್ಯಕ್ಷ ರಾಗಿ ಖಲೀಲ್ ಕಾನ ಆಯ್ಕೆಗೊಂಡರು .ಗೌರವಧ್ಯಕ್ಷರಾಗಿ ಅಝೀಝ್ ದಂಡೆಪುಣಿ ಆಯ್ಕೆ ಯಾದರು.

ಅಧ್ಯಕ್ಷ

ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಅಶ್ರಫ್ ಮುಚ್ಚಿರಪದವು , ಜೊತೆ ಕಾರ್ಯ ದರ್ಶಿಯಾಗಿ ಇರ್ಷಾದ್ ಮುಚ್ಚಿರಪದವು ಹಾಗೂ ಸಿದ್ದೀಖ್ ಕಾನ ,ಕೋಶಾಧಿಕಾರಿ ಯಾಗಿ ಹಮೀದ್ ಕುಂಬ್ಳೆ ಆಯ್ಕೆ ಗೊಂಡರು.

ಕಾರ್ಯದರ್ಶಿ

ರಿಸೀವರ್ ಗಳಾಗಿ ದುಬೈ ಬಾತಿಶ್ ಕಾನ ,ಶಾರ್ಜ/ಅಜ್ಮನ್ ಸಿದ್ದೀಕ್ ಸಾಗ್ , ಅಬುದಾಬಿ ಶಾಫಿ ಮುಚ್ಚಿರಪದವು ಆಯ್ಕೆ ಗೊಂಡರು ಹಾಗೂ ಕಾರ್ಯಸಮಿತಿಗಳನ್ನ ಒಳಗೊಂಡ ಸಮಿತಿಯು ರಚನೆಗೊಂಡಿತು.

Leave A Reply

Your email address will not be published.