Browsing Category

News

‘ಕರ್ಮ ಪೂಜಾ’ದ ಬಳಿಕ ನಡೆವ ವಿಸರ್ಜನಾ ಕಾರ್ಯಕ್ರಮದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಸಾವು!!

ಜಾರ್ಖಂಡ್ :ಹಬ್ಬದ ಪೂಜೆಯಂದು 'ಕರ್ಮ ಪೂಜಾ' ವಿಧಿವಿಧಾನಗಳನ್ನು ನೆರವೇರಿಸಿದ ನಂತರ,ವಿಸರ್ಜನೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆಲಾತೇಹಾರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಜಿಲ್ಲೆಯ ಬಾಲೂಮಠ ಪೊಲೀಸ್ ಠಾಣೆವ್ಯಾಪ್ತಿಯ

ಬೋರ್ವೆಲ್ ಗೆ ಬಿದ್ದು ಮಗು ಮೃತ ಪಟ್ಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್!!!|ತನಿಖೆಯ ಬಳಿಕ ಬಯಲಾಯಿತು ಪಾಪಿ ತಂದೆಯ ಹೀನ…

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ವೆಲ್ ಗೆ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಂದೆಯನ್ನು ಬಂಧಿಸಿದ್ದಾರೆ. ಸಿದ್ದಪ್ಪ ಮತ್ತು ರಾಜಶ್ರೀ ದಂಪತಿಯ ಎರಡೂವರೆ ವರ್ಷದ ಮಗ ಶರತ್ ಸೆ. 17 ರಂದು ಸಂಜೆ ಆಟವಾಡುತ್ತಿದ್ದ

ಮೌಂಟ್ ಎವರೆಸ್ಟ್ ನಲ್ಲಿ ರಾರಾಜಿಸುತ್ತಿದೆ ತುಳುನಾಡ ಧ್ವಜ!!| ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸಿ ತುಳುವರ…

ಕಾರ್ಕಳ: ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥನ ಯಾತ್ರೆ ಕೈಗೊಂಡಿದ್ದ ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು ಎತ್ತರದ ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸುವ ಮೂಲಕ ತುಳುವರ ಹೆಮ್ಮೆಗೆ ಪಾತ್ರರಾಗಿದ್ದಾರೆ. ಪ್ರಸಾದ್ 7075 ಮೀ. ಎತ್ತರದ ಎವರೆಸ್ಟ್ ಏರಿ ರಾಷ್ಟ್ರಧ್ವಜದ ಜೊತೆಗೆ

ಅಮ್ಮ ತನ್ನ ಮಗುವಿಗೆ ತೋರಿಸೋ ಪ್ರೀತಿ, ಕಾಳಜಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದು!! ಹಾಗೆಯೇ ಇಲ್ಲೊಂದು ಖಡ್ಗಮೃಗ ತನ್ನ…

ಕೋಟಿ ದೇವರ ಹಿಂದಿಕ್ಕಿ ಕಾಣುವ ಮೊದಲ ದೇವತೆ, ಸದಾ ಮಕ್ಕಳ ಸುಖ ಬಯಸೊ ತ್ಯಾಗಮಯಿ 'ಅಮ್ಮ'. ಮಕ್ಕಳಿಗಾಗಿ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಲು ಅಮ್ಮ ಸಿದ್ಧರಿರುತ್ತಾರೆ ಎಂಬುದು ಕೂಡಾ ಸತ್ಯ. ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಂಡಿದ್ದರೂ ತನ್ನ ಕಂದಮ್ಮಗಳತ್ತ ತಾಯಿಗೆ ಗಮನ ಇದ್ದೇ ಇರುತ್ತದೆ.

ಶಾಸಕ ಪತ್ರಿಕೆ ಸಂಪಾದಕ ಶಂಕರ್ ಪತ್ನಿಯ ಹಠಮಾರಿ ವ್ಯಕ್ತಿತ್ವಕ್ಕೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಯಿತು…

ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರು ಉತ್ತರಿಸಿದೆ. ಹಣ ಅಂತಸ್ತು ವಿದ್ಯೆ ಎಲ್ಲೇ ಇದ್ದರೂ ವಿವೇಕವೊಂದು ಮಿಸ್ ಆಗಿದ್ದರೆ, ಬದುಕು ಹೇಗಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ತಿಗಳರಪಾಳ್ಯ ಈಗ ಮೂಕವಾಗಿ ಸಾಕ್ಷಿ ನುಡಿಯುತ್ತಿದೆ. 9

ಬಂಟ್ವಾಳ | ಬೈಕಿನಲ್ಲಿ ಬಂದು ಮಹಿಳೆಯ ‌ಕರಿಮಣಿ ಸರ ಎಗರಿಸಿದ ಇಬ್ಬರ ಬಂಧನ

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕರಿಮಣಿ ಸರವನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಶ್ರೀಮತಿ ವತ್ಸಲಾ(53)ರವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು

ಕಾರ್ಕಳ : ನಿಟ್ಟೆಯ ಶ್ಯಾಮ ಕೋಟ್ಯಾನ್ ನಾಪತ್ತೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಜಾಲು ದರ್ಖಾಸ್ ಹೌಸ್ ಎಂಬಲ್ಲಿಯ ಶ್ಯಾಮ ಕೋಟ್ಯಾನ್ (65) ಎಂಬವರು ಸೆ. 13ರ ಸೋಮವಾರ ಬೆಳಗ್ಗೆ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಇವರು ಮನೆಯಿಂದ ಹೋದಾಗ ಗುಲಾಬಿ ಬಣ್ಣದ ಶರ್ಟ್ ಹಾಗೂ ಕಂದು ಬಣ್ಣದ ಲುಂಗಿ ಧರಿಸಿದ್ದು, ಕನ್ನಡ, ತುಳು,

ವಾರಾಂತ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ

ಕಡಬ : ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರಾಂತ್ಯದಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕಳೆದ ವಾರದವರೆಗೆ ವಾರಾಂತ್ಯದಲ್ಲಿ ದೇವಸ್ಥಾನ ದರ್ಶನಕ್ಕೆ