Browsing Category

News

ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ…

ಪ್ರೀತಿಗೆ ಮಾತು ಮುಖ್ಯವಲ್ಲ ಭಾವನೆ, ಇಬ್ಬರ ನಡುವೆ ಇರುವ ಅನ್ಯೋನ್ಯತೆ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಇವರಿಬ್ಬರ ಬಾಂಧವ್ಯ.ಹೌದು ಈ ಜೋಡಿ ವಿಸ್ಮಯದಲ್ಲಿ ಒಂದು ಎಂದೇ ಹೇಳಬಹುದು. ಯಾಕಂದ್ರೆ ಈ ಯುವ ಲವ್ ಬರ್ಡ್ಸ್ ಗಳು ಸಾಮಾನ್ಯರಂತೆ ಅಲ್ಲ,ಇದು ಕಿವುಡ -ಮೂಗರ ಪ್ರೀತಿಯ ಪಯಣ.

500 ವರ್ಷಗಳ ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿ ದಾನ ಮಾಡಿದ ಮುಸ್ಲಿಮರು | ಇದೊಂದು ಅಪರೂಪದ ಧಾರ್ಮಿಕ…

ಮಲ್ಲಪುರಂ : ಇಬ್ಬರು ಮುಸ್ಲಿಮರು ದೇವಸ್ಥಾನಕ್ಕೆ ಬೇಕಾಗುವ ರಸ್ತೆ ನಿರ್ಮಾಣ ಮಾಡಲು ಭೂಮಿ ದಾನ ನೀಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಎಲ್ಲೆಡೆ ಸಾರಿದ್ದಾರೆ.500 ವರ್ಷಗಳಷ್ಟು ಹಿಂದಿನ ದೇವಾಲಯಕ್ಕೆ ಇವರು ತಮ್ಮ ಭೂಮಿ ದಾನ ಮಾಡಿದ್ದಾರೆ. ಕೂಡಿಲಂಗಡಿ ಪಂಚಾಯತಿ ನಿವಾಸಿಗಳಾದ ಸಿ ಎಚ್

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ 118 ‘ ಸಾಗರ ಮಿತ್ರ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಗುತ್ತಿಗೆ / ಒಪ್ಪಂದದ ಆಧಾರದ ಮೇಲೆ 118 ' ಸಾಗರ ಮಿತ್ರ' ರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.ದಕ್ಷಿಣ ಕನ್ನಡ -14ಉಡುಪಿ - 50ಉತ್ತರ ಕನ್ನಡ - 54ಈ ಮೇಲ್ಕಂಡ ಜಿಲ್ಲೆಗಳ ಆಯ್ದ ಗ್ರಾಮಗಳಿಗೆ ಸಾಗರ ಮಿತ್ರರನ್ನು ಗುತ್ತಿಗೆ /

ಮದುವೆಯಾಗಿ 32 ವರ್ಷಗಳ ಬಳಿಕ ‘ಮೊದಲ ರಾತ್ರಿ’ ಯ ದೂರು ದಾಖಲಿಸಿದ ಐಎಎಸ್ ದಂಪತಿ |

ಇದೇನು ? ಮದುವೆಯಾಗಿ 32 ವರ್ಷ ಕಳೆದ ಬಳಿಕ ದಂಪತಿಯ ಮೊದಲ ರಾತ್ರಿಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಎಂಬುದು ನಿಮಗೆ ಕುತೂಹಲ ಮೂಡಿಸಿರುವುದಂತೂ ನಿಜ. ಇದಕ್ಕೆ ಕಾರಣವನ್ನು ಕೂಡಾ ಸವಿವರವಾಗಿ ವಿವರಿಸಿದ್ದಾರೆ ದೂರುದಾರರು. ಅದೇನು ಬನ್ನಿ ತಿಳಿಯೋಣ.ಬಾಲಾ ಪ್ರಸಾದ್ ಅಶ್ವಥಿ ಹಾಗೂ

ಮದುವೆಯಾಗಿ 6 ತಿಂಗಳಲ್ಲಿ ಕೊರೊನಾಗೆ ಬಲಿಯಾದ ಪತಿ | ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿದ ಪತ್ನಿ |…

ಕೊರೊನಾದಿಂದ ಮದುವೆಯಾದ 6 ತಿಂಗಳಿಗೇ ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವಳು ಕೊರೊನಾ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿರುವ ಹೃದಯಸ್ಪರ್ಶಿ ಘಟನೆ ಒಡಿಶಾದ ಬುಸುದೇವಪುರದಲ್ಲಿ ನಡೆದಿದೆ.23 ವರ್ಷದ ಮೌಸುಮಿ ಮೊಹಾಂತಿ ಮದುವೆಯಾದ ಎರಡು ವಾರಕ್ಕೆ ಪತಿಗೆ ಕೊರೊನಾ ಸೋಂಕು ತಗುಲಿತ್ತು.

ಬೆಳ್ತಂಗಡಿ:ಅನಾರೋಗ್ಯದಿಂದ ಬಳಲುತ್ತಿದ್ದ ಬದ್ಯಾರ್ ನ ಬಾಲಕಿ ಮೃತ್ಯು

ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ಬದ್ಯಾರ್ನ ಬಾಲಕಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ.ವಾರದ ಹಿಂದೆ

ಫ್ರೀ ಫೈರ್ ಗೇಮ್‌ ಆಟದ ಚಟದಿಂದ ಈ ಮಕ್ಕಳಿಬ್ಬರು ಮಾಡಿದ್ದು ನೋಡಿದರೆ ಬೆಚ್ಚಿಬೀಳೋದು ಖಂಡಿತ!

ಈಗಿನ ಮಕ್ಕಳಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಎಂಬ ಅಸ್ತ್ರವನ್ನು ಬಳಸುತ್ತಲೇ ಇರುತ್ತಾರೆ. ಕೆಲವೊಂದು ಮಕ್ಕಳಂತೂ ಆನ್ಲೈನ್ ಗೇಮ್ ಗಳ ಮೇಲೆಯೇ ಅಡಿಕ್ಟ್ ಆಗಿರುತ್ತಾರೆ. ಇಂತಹ ಅಭ್ಯಾಸ ಅದೆಷ್ಟು ಮಾರಕವೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನೇ ತಲೆಕೇಳಗಾಗಿಸುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ತಾಜಾ

ಪುಷ್ಪ ಸಿನಿಮಾದಿಂದ ಪ್ರೇರಿತ ಕಳ್ಳತನ!! ತರಕಾರಿ ವಾಹನವೆಂದು ಬೋರ್ಡ್ ಹಾಕಿ ರಕ್ತಚಂದನದ ತುಂಡುಗಳ ಸಾಗಾಟ

ಇತ್ತೀಚೆಗೆ ಬಿಡುಗಡೆಗೊಂಡು ಹೆಚ್ಚು ಸುದ್ದಿಯಾದ ಪುಷ್ಪ ಸಿನಿಮಾದಲ್ಲಿನ ಮರ ಸಾಗಾಟದ ದೃಶ್ಯವೊಂದನ್ನು ತನ್ನ ಕಳ್ಳತನದ ಕಾರ್ಯಕ್ಕೆ ಪ್ರಯೋಗ ನಡೆಸಿದ ಚಾಲಾಕಿ ಕಳ್ಳ, ಕರ್ನಾಟಕದಿಂದ ಸಾಗಿ ಮಹಾರಾಷ್ಟ್ರ ಅರಣ್ಯಾಧಿಕಾರಿಗಳ ಕೈಯ್ಯಲ್ಲಿ ಲಾಕ್ ಆಗಿದ್ದಾನೆ.ಸಿನಿಮಾದಲ್ಲಿ ನಟ ಹಾಲಿನ ಟ್ಯಾಂಕರ್