Browsing Category

News

ಡ್ರಂಕ್ ಆಂಡ್ ಡ್ರೈವ್ ಪ್ರಕರಣದಲ್ಲಿ ನಟಿ ಕಾವ್ಯ ಬಂಧನ !! | ಕುಡಿದು ವಾಹನ ಚಲಾಯಿಸಿದ್ದಲ್ಲದೆ, ಮಹಿಳಾ ಪೊಲೀಸ್…

ಇತ್ತೀಚಿಗೆ ಡ್ರಂಕ್ ಆಂಡ್ ಡ್ರೈವ್ ಕೇಸ್ ಗಳು ಹೆಚ್ಚಾಗುತ್ತಿದೆ. ಅದಲ್ಲದೆ ಸೆಲೆಬ್ರಿಟಿಗಳು ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಇದೀಗ ಮಾಮೂಲಾಗಿದೆ. ಅಂತೆಯೇ ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಟಿ ಕಾವ್ಯ

ಬಂಟ್ವಾಳ : ವಿವಾಹಿತ ಸಂಬಂಧಿಕ ಮಹಿಳೆಯರ ಜೊತೆ ದೈಹಿಕ ಸಂಪರ್ಕ| ನಂತರ ಹಣಕ್ಕಾಗಿ ಬೇಡಿಕೆ | ಆರೋಪಿಯನ್ನು ಜೈಲಿಗಟ್ಟಿದ…

ಬಂಟ್ವಾಳ : ಸಂಬಂಧಿಕರ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಈತನನ್ನು ಬಂಟ್ವಾಳದಲ್ಲೇ ಬಂಧಿಸಲಾಗಿದೆ.

ಸ್ಯಾಂಡಲ್ ವುಡ್ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ.ರಾಜೇಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು

ಹಿಜಾಬ್ ವಿವಾದ : ಮಡಿಕೇರಿಯಲ್ಲಿ ಪ್ರಾಂಶುಪಾಲರ ಜೊತೆ ವಾದಕ್ಕೆ‌ ನಿಂತ ವಿದ್ಯಾರ್ಥಿನಿಯರು| ಗರಂ ಆದ ಪ್ರಿನ್ಸಿಪಾಲ್…

ಮಡಿಕೇರಿ : ಹಿಜಾಬ್ ವಿವಾದ ಈಗ ಎಲ್ಲೆಡೆ ಭುಗಿಲೆದ್ದಿದೆ. ಹೈಕೋರ್ಟ್ ನ ಮಧ್ಯಂತರ ಆದೇಶಕ್ಕೂ ವಿದ್ಯಾರ್ಥಿಗಳು ಬೆಲೆ ಕೊಡುತ್ತಿಲ್ಲ. ಹಿಜಾಬ್ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಮಡಿಕೇರಿಯ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಹಾಗೂ ಕಾಲೇಜು

ಮಣಿಪಾಲ : ಒಂಟಿ ಮಹಿಳೆಯ ಮೇಲೆ ರಾತ್ರಿ ಹೊತ್ತು ಮನೆಗೆ ನುಗ್ಗಿ ಚೂರಿ ಇರಿತ| ದರೋಡೆ ಮಾಡಿ ಓಡಲೆತ್ನಿಸಿದವರನ್ನು…

ಮಣಿಪಾಲದಲ್ಲಿ ಹಾಲಿನ ಬೂತ್ ನ ವ್ಯಾಪಾರ ಮಾಡುತ್ತಿರುವ ರಮಾನಂದ ಪೈ ಅವರ ಪತ್ನಿ ಸುಮತಿ ರೈ ಅವರು ರಾತ್ರಿ ( ಫೆ.18) ಮನೆಯಲ್ಲಿ ದೇವರ ಭಜನೆ ಮಾಡುತ್ತಿರುವ ಸಂದರ್ಭದಲ್ಲಿ ಮನೆಗೆ ನುಗ್ಗಿದ ದರೋಡೆಕೋರರು ಸುಮತಿ ಅವರಿಗೆ ಚೂರಿಯಿಂದ ಇರಿದು ಅನಂತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿಕೊಂಡು

ಮಂಗಳೂರು : ಬಂದರು ಠಾಣೆಯ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು!ವೆನ್ಲಾಕ್ ಆಸ್ಪತ್ರೆ ಬಳಿ ಜನ ಜಮಾವಣೆ| ತನಿಖೆಗೆ…

ಮಂಗಳೂರು : ನಗರದ ಬಂದರು ಠಾಣೆಯ ಪೊಲೀಸರ ವಶದಲ್ಲಿದ್ದ ಕಳ್ಳತನ ಪ್ರಕರಣದ ಆರೋಪಿಯೊಬ್ಬ ಮೃತಪಟ್ಟಿದ್ದಾಗಿ ವರದಿ ಆಗಿದೆ.ಉರ್ವಾಸ್ಟೋರ್ ನಿವಾಸಿ ರಾಜೇಶ್ ಕರ್ಕೇರ ( 32) ಮೃತ ಯುವಕ. ಎದೆನೋವು ಉಂಟಾಗಿದ್ದರಿಂದ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಯುವಕ ಆವಾಗಲೇ

ಮಕ್ಕಳಿಗೆ ತಿನ್ನಲು ನೀಡಿದ ಕಪ್ ಕೇಕ್ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿದ ಶಿಕ್ಷಕಿ!! ನೀಚ ಮನಸ್ಸಿನ ಶಿಕ್ಷಕಿಯ ಅಪರಾಧ…

ಶಾಲೆಗೆ ಬರುವ ಎಲ್ಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಕಾಣುವ ಶಿಕ್ಷಕಿಯರೇ ಹೆಚ್ಚು. ತಿದ್ದಿ, ಬುದ್ಧಿ ಹೇಳಿ ಬೋಧಿಸುವ ಶಿಕ್ಷಕ ವರ್ಗಕ್ಕೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲುವುದಿಲ್ಲ. ಆದರೆ ಇಲ್ಲೊಂದು ಘಟನೆಯಲ್ಲಿ ಎಲ್ಲವೂ ತದ್ವಿರುದ್ಧವಾಗಿ ನಡೆದಿದ್ದು, ಶಿಕ್ಷಕಿಯೋರ್ವಳು ತೀರಾ ಅಸಹ್ಯ

ಚಿಕನ್ 65 ಬಗ್ಗೆ ನಿಮಗೆಷ್ಟು ಗೊತ್ತು : ಇದನ್ನು ಕಂಡು ಹಿಡಿದವರು ಯಾರು ? ಈ ಹೆಸರಿನ ಹಿಂದಿನ ಕಥೆ ಏನು? ಇಲ್ಲಿದೆ…

ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಂಸಾಹಾರ ಇಷ್ಟಪಡುವ ಎಲ್ಲರಿಗೂ ಇದು ಇಷ್ಟ ಆಗುತ್ತೆ. ಈ ಖಾದ್ಯ ದೇಶದಾದ್ಯಂತ ಬಹಳ‌ ಜನಪ್ರಿಯವಾಗಿದೆ. ಆದರೂ ನಿಮಗೆ ಈ ಚಿಕನ್ 65 ಗೆ ಈ ಹೆಸರು ಬರಲ್ ಕಾರಣವೇನೆಂದು ಗೊತ್ತಿದೆಯೇ ? ಬನ್ನಿ ತಿಳಿಯೋಣ.ಮಸಾಲೆಯುಕ್ತ ಅತ್ಯಂತ ರುಚಿಕರವಾದ ಈ ಖಾದ್ಯ