ಕೊರೋನಾ ವೈರಸ್ : ಕರ್ನಾಟಕದಲ್ಲಿ ಮತ್ತೆ ಹೊಸ 36 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 315 ಕ್ಕೆ ಏರಿಕೆ
ಕರ್ನಾಟಕ ರಾಜ್ಯದಲ್ಲಿ ಗುರುವಾರ ಒಟ್ಟು 36 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಬರುತ್ತಿದ್ದಂತೆ ಒಂದು ರೀತಿಯ ಕಠಿಣ ಪರಿಸ್ಥಿತಿಗೆ ಕರ್ನಾಟಕ ತಲುಪಿದೆ. ಇಲ್ಲಿಯತನಕ ಒಂದೇ ದಿನ ಇಷ್ಟು ದೊಡ್ಡ ಮೊತ್ತದ ಸೋಂಕಿತರು ಒಂದೇ ದಿನದಲ್ಲಿ ಪತ್ತೆಯಾಗಿರಲಿಲ್ಲ.
ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ 17…