Browsing Category

News

ಎ. 7- 8: ಕುಂಡಡ್ಕ ಶ್ರೀ ಮೊಗೇರ ದೈವ, ಕೊರಗಜ್ಜ ಸಾನ್ನಿಧ್ಯ ಬ್ರಹ್ಮಕಲಶ, ನೇಮ

ಬೆಳ್ಳಾರೆ: ಪೆರುವಾಜೆ ಗ್ರಾಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನ್ನಿಧ್ಯದ ಬ್ರಹ್ಮಕಲಶ ಮತ್ತು ನೇಮವು ಎ. 7 ಮತ್ತು 8 ರಂದು ನಡೆಯಲಿದೆ ಎಂದು ಜೀರ್ಣೋದ್ಧಾಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು. ಆಮಂತ್ರಣ ಪತ್ರ ಬಿಡುಗಡೆ

ಮಂಗಳೂರು ವಿ.ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ | 15 ನೇ ಬಾರಿಗೆ ಚಾಂಪಿಶಿಪ್ ಪಟ್ಟವನ್ನು ಮುಡಿಗೇರಿಸಿದ…

ಮಂಗಳೂರು : ವಿಶ್ವವಿದ್ಯಾನಿಲಯದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸತತ ಹದಿನೈದನೇ ಬಾರಿ ವಿಜಯಿಯಾಗಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡ ಪ್ಯಾಬಿಯನ್ ಬಿ ಎನ್ ಕುಲಾಸೋ ರೋಲಿಂಗ್ ಟ್ರೋಫಿಯನ್ನು ತನ್ನ ಮಡಿಲಲ್ಲೇ ಇರಿಸಿಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಇದರ

ಹಿರೇಬಂಡಾಡಿ ಈಗ ರಾಜ್ಯಮಟ್ಟದಲ್ಲಿ ಸುದ್ದಿಮಾಡುತ್ತಿದೆ | ಅಡಿಕೆ ಗಿಡ ಕಡಿಯದೆ ಊಟದ ಚಪ್ಪರ ಹಾಕಿದ್ದು ಗಮನಸೆಳೆದಿದೆ

ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲೂಕು ಆಡಳಿತ ಏಕಾಏಕಿ ಕಡಿದುಹಾಕಿ ನಿಮಗೆ ಗೊತ್ತೇ ಇದೆ. ಈಗ ಈ ಸುದ್ದಿಗೆ ರಿಲೇಟ್ ಆಗುವಂತೆ ನಮ್ಮ ದಕ್ಷಿಣಕನ್ನಡದ ಪುತ್ತೂರಿನ ಹಿರೇಬಂಡಾಡಿಯ ಬ್ರಹ್ಮಕಲಶದ ಸುದ್ದಿ ದೃಶ್ಯ

ದೆಹಲಿ ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರ | ಲೋಕಸಭೆಯಲ್ಲಿ ದ.ಕ.ಸಂಸದ ನಳಿನ್ ಕುಮಾರ್

ದೆಹಲಿ ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರ ಇದೆ ಎಂದು ಲೋಕಸಭೆಯಲ್ಲಿ ದ.ಕ.ಸಂಸದ ನಳಿನ್ ಕುಮಾರ್ ಮಾತನಾಡಿದ ವಿಡಿಯೊ ತುಣುಕು https://youtu.be/4RtrrTNcYwY

ವಿಟ್ಲ | ಮುಳಿಯದಲ್ಲಿ ವಿವಾಹಿತ ಮಹಿಳೆ ಬಾವಿಗೆ ಕಾಲು ಜಾರಿ ಬಿದ್ದು ಮೃತ್ಯು

ವಿಟ್ಲ : ವಿವಾಹಿತ ಮಧ್ಯವಯಸ್ಕ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಅಳಿಕೆ ಗ್ರಾಮದ ಮುಳಿಯದಲ್ಲಿ ಮಾ.11 ರಂದು ಈ ಘಟನೆ ನಡೆದಿದ್ದು, ಮೃತ ಮಹಿಳೆ ಸುಶೀಲ (50 ವ.) ಅವರು ಮುಳಿಯ ನಿವಾಸಿ ನಾರಾಯಣ ಮೂಲ್ಯರವರ ಪತ್ನಿ. ಮೃತ ಸುಶೀಲಾರವರು ನಿನ್ನೆ,

ಯೂರೋಪಿನಿಂದ ಎಲ್ಲಾ ಸಂಚಾರ ಬಂದ್ ಮಾಡಿದ ಡೊನಾಲ್ಡ್ ಟ್ರಂಪ್ । ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಅನ್ನು ‘…

ಗುರುವಾರ / ಮಾ.12 : ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ WHO ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿರುವ ಕೋವಿಡ್ 19 ಅಂದರೆ ಕೋರೋನಾ ವ್ಯಾಧಿಯನ್ನು ಈಗ ' ಪಾಂಡೆಮಿಕ್ ', ಅಂದರೆ ಸಾಂಕ್ರಾಮಿಕ ಗುಣಲಕ್ಷಣಗಳನ್ನು ಹೊಂದಿದ್ದು ಒಂದು ದೇಶವಲ್ಲದೆ ಹಲವು ದೇಶಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ

ಪುತ್ತೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

ಪುತ್ತೂರು: ರಾಜ್ಯದ 58 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರಕಾರ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಪುತ್ತೂರು ನಗರ ಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡದವರಿಗೆ ಮೀಸಲಾತಿ ನೀಡಿ

ಕೆಲಂಬೀರಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕಾಣಿಯೂರು: ಕುದ್ಮಾರು ಗ್ರಾಮದ ಕೆಲಂಬೀರಿ ಗರಡಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾ 10ರಂದು ನಡೆಯಿತು. ಮಾ 8ರಂದು ಸಾರ್ವಜನಿಕ ಆಟೋಟ ಸ್ಪರ್ಧೆಗಳು ನಡೆದವು. ಮಾ 9ರಂದು ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ಶ್ರೀ ನಾಗಬ್ರಹ್ಮ ತಂಬಿಲ, ಅಪರಾಹ್ನ ಸಾರ್ವಜನಿಕ ಶ್ರೀ