ನಾರಾವಿಯಲ್ಲಿ ಇಂದು ನೀರಾವಿ ತಣಿದು ‘ ಭೋ ‘ ಎಂದು ಮಳೆ !
ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಇವತ್ತು ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಮಧ್ಯಾಹ್ನದವರಗೆ ಬೇಯುತ್ತಿದ್ದ ಬಿಸಿಲಿನಲ್ಲಿ ಗಂಟಲು ಒಣಗಿಸಿಕೊಂಡು ಜನರು ಓಡಾಡುತ್ತಿದ್ದರು.
ಆದರೆ ಸಂಜೆಯ ಹೊತ್ತಿಗೆ ಪೂರ್ತಿ ಚಿತ್ರಣವೇ ಬದಲಾಗಿ ಹೋಗಿದೆ. ಗುಡುಗು ಮಿಶ್ರಿತ ಭಾರಿ ಬರ್ಸ ಬಿದ್ದು…