Browsing Category

News

” ಬಾಲವನಕ್ಕೆ ಹೆಜ್ಜೆ ಇಡೋಣ, ಕಾರಂತರ ಕನಸುಗಳಿಗೆ ಜೀವ ತುಂಬೋಣ…” | ಆಕರ್ಷಕ ಜಾನಪದ ಕುಣಿತದೊಂದಿಗೆ ಜಾಥಾ…

ಪುತ್ತೂರು : ಮಂಡ್ಯದ ಡೊಳ್ಳು ಕುಣಿತ, ನಂದಿ ಕೋಲು, ತಮಟೆ, ಯಕ್ಷಗಾನ ವೇಷಧಾರಿಗಳು, ಬಡಿಯುವ ಬ್ಯಾಂಡು ಸೆಟ್ಟು, ಸಮವಸ್ತ್ರ ಧರಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸೇರಿಕೊಂಡು ಬಾಲಭವನಕ್ಕೆ ಹೆಜ್ಜೆ ಹಾಕುವ ಉತ್ಸಾಹಿ ಜನರು ಎಲ್ಲರೂ ಸೇರಿಕೊಂಡು ಬಾಲವನಕ್ಕೆ ಹೆಜ್ಜೆ ಇಡೋಣ - ಕಾರಂತರ

ಅರ್ಜುನ್ ಜನ್ಯ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ । ಮೈಸೂರಿನ ಅಪೊಲೋ ಆಸ್ಪತ್ರೆಗೆ ದೌಡು

ಪ್ಲೇ ಬ್ಯಾಕ್ ಸಿಂಗರ್, ಕಾಂಪೋಸರ್ ಮತ್ತು ರಿಯಾಲಿಟಿ ಶೋ ಜಡ್ಜ್ ಅರ್ಜುನ್ಯ ಜನ್ಯ ಅವರಿಗೆ ತೀವ್ರ ಸ್ವರೂಪದ ಹಾರ್ಟ್ ಅಟ್ಟ್ಯಾಕ್ ಆಗಿದೆ. 2006 ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದ ಅರ್ಜುನ್ ಜನ್ಯಾ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯ ಕದ್ದರು. ಕೇವಲ 40

ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ !

ಬಿಸಿಲಿನಿಂದ ಭಣಗುಡುತ್ತಿರುವ, ಕಾದ ಕಾವಲಿಯಂತೆ ಸುಡುತ್ತಿರುವ ನೆಲ, ಬೆವರಿ ಬೆವರಿ ಹೈರಾಣಾದ ಉಪ್ಪಿನಂಗಡಿ ವಿಟ್ಲ ಪುತ್ತೂರಿಗರಿಗೆ ಒಂದಷ್ಟು ತಂಪಾಗಿದೆ. ನೀರಿಗಾಗಿ ಹಂಬಲಿಸುತ್ತಿರುವ ನಮ್ಮ ಜೀವದ ಬೆಳೆ ಅಡಿಕೆಯ ಚಿಗುರೆಲೆಗಳಲ್ಲಿಯೂ ಮೂಡಿದೆ ಮಂದಹಾಸ. ಇಂದು ಮುಂಜಾನೆ 5:45 ರ ಸುಮಾರಿಗೆ

ರಾಮಾಯಣ ಪರೀಕ್ಷೆ | ಸಾಂದೀಪನಿಯ ಶಾರ್ವರಿ ಎಸ್. ಜಿಲ್ಲೆಗೆ ಪ್ರಥಮ

ಪುತ್ತೂರು : ಭಾರತ ಸಂಸ್ಕೃತಿ ಪ್ರತಿಷ್ಟಾನ, ಬೆಂಗಳೂರು ಇವರು ನಡೆಸಿದ ರಾಮಾಯಣ ಪರೀಕ್ಷೆಯಲ್ಲಿ ನರಿಮೊಗರ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಶಾರ್ವರಿ ಎಸ್. 8 ನೇ ತರಗತಿ 96 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಯನ್ನು ಶಾಲಾ ಆಡಳಿತ

ಮಹಾಭಾರತ ಪರೀಕ್ಷೆಯಲ್ಲಿ ಸಾಂದೀಪನಿಯ ಅಂಕಿತಾ ಎಸ್. ತಾಲೂಕಿಗೆ ಪ್ರಥಮ

ನರಿಮೊಗರು : ಭಾರತ ಸಂಸ್ಕೃತಿ ಪ್ರತಿಷ್ಟಾನ ಬೆಂಗಳೂರು ಇವರು ನಡೆಸಿದ ಮಹಾಭಾರತ ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಅಂಕಿತಾ ಎಸ್. ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!

ಶಿರ್ವದಲ್ಲಿ ಬಹುಚರ್ಚಿತ ಚರ್ಚ್ ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ಈ ಸಂಬಂಧ ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ವಿವರಣೆ : ಶಿರ್ವದ ಡಾನ್ ಬಾಸ್ಕೋ

ಕಡಬ | ಬೈಕ್-ಸ್ಕೂಟಿ ಡಿಕ್ಕಿ | ಸವಾರರಿಗೆ ಗಾಯ

ಕಡಬ: ಕಡಬ -ಪಂಜ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಎರಡೂ ವಾಹನದ ಸವಾರರು ಗಾಯಗೊಂಡ ಘಟನೆ ನಡೆದಿದೆ. ಎರಡೂ ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು.

ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ | ಮಾರಕಾಸ್ತ್ರದಿಂದ ಹಲ್ಲೆ, ಕೆಳೆಂಜಿನೋಡಿ ಗಿರೀಶ ಗೌಡ ಆಸ್ಪತ್ರೆಗೆ

ಬೆಳ್ತಂಗಡಿ, ಫೆ.26 : ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಯುವಕ ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು. ರೆಖ್ಯಾ