ಬಡ ಶ್ರಮಿಕರಿಗೆ ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ । ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮದ ಮನವಿ
ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮ ಎಂಬ ಸಂಘಟನೆಯನ್ನು ಕಟ್ಟಿಕೊಂಡ ಉತ್ಸಾಹಿ ತಂಡವೊಂದು ದಕ್ಷಿಣಕನ್ನಡಲ್ಲಿ ಬಡವರು, ಕೂಲಿಕಾರ್ಮಿಕರು, ಶ್ರಮಿಕರು ಮತ್ತಿತರರು ಅನುಭವಿಸುತ್ತಿರುವ ಅನುಭವಿಸಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ತಾಲೂಕಿನ ಎಲ್ಲ ಶಾಶಕರು,…