of your HTML document.
Browsing Category

News

ಬೆಳ್ತಂಗಡಿಯ ಶಕ್ತಿಮಾನ್ ರಿಗೆ ಗೌರವ ಸಮರ್ಪಣೆ । ಅರ್ಥಪೂರ್ಣ ಫೆಬ್-14 ಆಚರಿಸಿದ ಯುವ ಬ್ರಿಗೇಡ್

ಬೆಳ್ತಂಗಡಿಯ ಯುವ ಬ್ರಿಗೇಡ್ ಅವರಿಂದ ಅರ್ಥಪೂರ್ಣ ಫೆಬ್-14 ಆಚರಣೆ ಮತ್ತೊಂದು ಫೆಬ್ರವರಿ 14 ಬಂದೇ ಬಿಟ್ಟಿದೆ. ಚಕ್ರವರ್ತಿ ಸೂಲಿಬೆಲೆಯವರ ಇಚ್ಛೆಯಂತೆ ಇಂದು ಯುವಾ ಬ್ರಿಗೇಡ್ ಈ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವಾಗಿಸಿ ಇದು ಆರನೇ ವರ್ಷ. ಈ ಹಿಂದೆ ಇದೇ ದಿನ ನಾವು

ಬಲಹೀನ ಬಿಎಸ್ಎನ್ಎಲ್ ಗೆ ಬಲ ಬರುವುದು ಯಾವಾಗ?

ಕಾರ್ತಿಕೇಯ ಹೆಬ್ಬಾರ್ ಎರಡು ದಿನಗಳ ಹಿಂದೆಯಷ್ಟೇ ನಮ್ಮೂರಾದ ಕಡಬ ತಾಲೂಕು, ಹೊಸಮಠಕ್ಕೆ ಹೋಗಿದ್ದೆ. ಹಳ್ಳಿಗಳೆಂದರೆ ಗೊತ್ತಲ್ಲ! ಕರೆಂಟು, ದೂರವಾಣಿ ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಾತ್ರ ದರ್ಶನ ಕೊಟ್ಟು ಅದೃಶ್ಯವಾಗುವ ದೇವತೆಗಳಿದ್ದಂತೆ. ನಮ್ಮೂರಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್ ಪುತ್ತೂರು: ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾಗಿ ಪಡೆದು ಕೊಂಡ ಬಹುಮಾನದ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡುವ ಮೂಲಕ ಪುತ್ತೂರಿನ ಮೆಸ್ಕಾಂ ಮೀಟರ್ ರೀಡರ್ಸ್ ತಂಡ ಮಾನವೀಯ ಕಾರ್ಯಮಾಡಿದೆ.

‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ

ಸವಣೂರು ಸಂತೆಗೆ ತುಂಬಿತು ವರ್ಷ!

ಸವಣೂರು: ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಸ್ಥಳೀಯವಾಗಿಯೇ ದೊರೆಯಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸವಣೂರಿನಲ್ಲಿ ಆರಂಭವಾದ ವಾರದ ಸಂತೆಗೆ ಫೆ.14ಕ್ಕೆ ವರುಷ ತುಂಬಿದೆ. ಒಂದು ವರ್ಷದಿಂದ ಪ್ರತೀ ಗುರುವಾರ ವಾರದ ಸಂತೆ ಯಶಸ್ವಿಯಾಗಿ ನಡೆಯುತ್ತಾ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ ಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾಭಜನ ಮಂಡಳಿ ಇದರ 20ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ ಭಜನ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಭಜನಾ ಮಂಡಳಿಯ ಗೌರವಾಧ್ಯಕ್ಷ

ಐತಿಹಾಸಿಕ ಮಿನುಂಗೂರು ದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ಸಂಪನ್ನ

ಸುಳ್ಯ : ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಜಾತ್ರೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ದೇವಾಲಯದ ಸಂಪ್ರದಾಯದಂತೆ ದೇವಿಯ ಮೂಲಸ್ಥಾನವಾದ ಮಿನುಂಗೂರು ಮಲೆಗೆ

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿಯ ಕಟ್ಟಕ್ರಾಸ್ ಬಳಿ ರಾಜೇಶ್‌ ಪರಮಲೆ ಎಂಬವರ ಮೇಲೆ ಕಡವೆ ಧಾಳಿ ಮಾಡಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗಿನ ಜಾವ ರಾಜೇಶ್ ಅವರು ಗುಂಡಿಹಿತ್ಲುವಿನಿಂದ ಹರಿಹರ ಕಡೆ ಬರುತ್ತಿದ್ದರು. ಕಟ್ಟ ಕ್ರಾಸ್ ತಲುಪುವಾಗ ಕಡವೆಯೊಂದು ಅಡ್ಡ