ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾಭಜನ ಮಂಡಳಿ ಇದರ 20ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ ಭಜನ ಮಂದಿರದಲ್ಲಿ ನಡೆಯಿತು.


Ad Widget

ಈ ಸಂದರ್ಭ ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ,ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ,ಕಾರ್ಯದರ್ಶಿ ಪುಟ್ಟಣ್ಣ ಮಡಿವಾಳ ಪರಣೆ,ಪ್ರಮುಖರಾದ ಲೋಕಯ್ಯ ಗೌಡ ಅಂಗಡಿಮೂಲೆ, ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ವಿಜಯ ಬಿ.ಜೆ,ಬಾಲಕೃಷ್ಣ ಬಿ.ಕೆ,ವಿಶ್ವನಾಥ ಬಿ.ಜೆ,ನಿತಿನ್, ಸಚಿನ್,ಅಭಿಷೇಕ್ ಎ.ಎಲ್ ಮೊದಲಾದವರಿದ್ದರು

error: Content is protected !!
Scroll to Top
%d bloggers like this: