Browsing Category

News

ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಮೂಲಭೂತ ಹಕ್ಕಲ್ಲ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮಸೀದಿಗಳಿಂದ ಧ್ವನಿವರ್ಧಕಗಳನ್ನು ಬಳಸುವ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯೂ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದೆ.ಈ ಮೊದಲು ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ

ಚಾರ್ಮಾಡಿ ಘಾಟ್ ನಲ್ಲಿ ಅಪಘಾತವಾಗಿದ್ದ ವಾಹನ ಸವಾರರನ್ನು ಬೆದರಿಸಿ ದರೋಡೆ|ಬೆಳ್ತಂಗಡಿಯ ಮೂವರು ಮುಸ್ಲಿಂ ಯುವಕರು…

ಚಾರ್ಮಾಡಿ :ಚಾರ್ಮಾಡಿ ಘಾಟ್ ನಲ್ಲಿ ಅಪಘಾತವಾಗಿದ್ದ ವಾಹನದಲ್ಲಿದ್ದ ಸವಾರರನ್ನು ಬೆದರಿಸಿ, ಅವರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ.ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿಯ ಮದುಸೂದನ್ ಎಂಬುವವರು ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.ಮೇ 3ರಂದು

ಮಹಿಳೆಯನ್ನು ಎಳೆದೊಯ್ದು ಕಾರಿನಲ್ಲಿ ಕೂರಿಸಿ, ಹಲ್ಲೆ ಮಾಡಿ,ನಡುರಸ್ತೆಯಲ್ಲಿ ದೂಡಿದ ದುಷ್ಕರ್ಮಿಗಳು| ಡೇಂಜರಸ್ ವೀಡಿಯೋ…

'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ' ಅಂತ ಸಂಸ್ಕ್ರತದಲ್ಲಿ ಒಂದು ಮಾತಿದೆ. ಇದರರ್ಥ ಎಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು. ಆದರೆ ಇತ್ತೀಚಿನ ಸಮಯದಲ್ಲಿ ಹಾಗೇ ನಡೆಯುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ.

ಮೂಗಿ ಎಂದು ಪ್ರತಿದಿನ ಹೀಯಾಳಿಸುತ್ತಿದ್ದ ಗಂಡನ ನಾಲಿಗೆಯನ್ನು ಕಿಸ್ ಮಾಡುವಾಗ ಕಚ್ಚಿ ಕತ್ತರಿಸಿ ಮೂಗನನ್ನಾಗಿಸಿದ ಪತ್ನಿ…

ಮೂಗಿ ಎಂದು ಪ್ರತಿದಿನ ಹೀಯಾಳಿಸುತ್ತಿದ್ದ ಪತಿಯ ಕಾಟದಿಂದ ರೋಸಿಹೋಗಿದ್ದ ಮಹಿಳೆಯೊಬ್ಬಳು ಮಾಸ್ಟರ್ ಪ್ಲಾನ್ ಮಾಡಿ ಗಂಡನನ್ನೇ ಮೂಗನನ್ನಾಗಿ ಮಾಡಿದ್ದಾಳೆ. ಆತನಿಗೆ ಕಿಸ್ ಮಾಡುವ ನೆಪದಲ್ಲಿ ಆಕೆ ಆತನ ನಾಲಿಗೆಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಸರ್ಕಾರ ಚಿಂತನೆ!

ಬೆಂಗಳೂರು: ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು,ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಸರ್ಕಾರ ಮುಂದಾಗಿದೆ.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳು, ಅನುಮೋದನೆ ಇಲ್ಲದ ಬಡಾವಣೆಗಳು, ನಕ್ಷೆ ಮಂಜೂರಾತಿ ಇಲ್ಲದೆ

ಬೆಳ್ತಂಗಡಿ:ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು!

ಬೆಳ್ತಂಗಡಿ:ಬಾವಿಕಟ್ಟೆಯಲ್ಲಿ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಜಿರೆ ಗ್ರಾಮದ ಸದರ್ನ್ ರಬ್ಬರ್ ಅಂಗಡಿ ಬಳಿ ನಡೆದಿದೆ.ಬಿಹಾರ ಮೂಲದ ಬದ್ಲುಸಿಂಗ್ (39) ಎಂಬುವವರು ಮೃತ ಪಟ್ಟವರೆಂದು ಗುರುತಿಸಲಾಗಿದೆ.ಮೃತರು,ಪೈಸ್ ಮ್ಯಾಥ್ಯ ಎಂಬುವರ ಸದರ್ನ್

ತನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕೈಗೆ ಕೋಳ ಹಾಕಿ ಜೈಲಿಗಟ್ಟಿದ ಸಬ್ ಇನ್ಸ್ ಪೆಕ್ಟರ್ ಮಹಿಳೆ!

ಆಕೆ ವೃತ್ತಿಯಲ್ಲಿ ಸಬ್ ಇನ್ಸ್ ಪೆಕ್ಟರ್, ಈಗಾಗಲೇ ನಿಶ್ಚಿತಾರ್ಥವಾಗಿದ್ದು, ನವೆಂಬರ್ ನಲ್ಲಿ ಮದುವೆ ಎಂದು ಹಿರಿಯರೆಲ್ಲರೂ ನಿರ್ಧಾರ ಮಾಡಿದ್ದರು. ಆದರೆ ವಿಪರ್ಯಾಸ ಏನು ಗೊತ್ತೇ? ಆಕೆ ಮದುವೆ ಆಗಬೇಕಾದ ಹುಡುಗನನ್ನೇ ತಾನೇ ಖುದ್ದಾಗಿ ಅರೆಸ್ಟ್ ಮಾಡುವ ಸಂದರ್ಭ ಮುಂದೆ ಬರುತ್ತೆ ಅನ್ನೋ ಒಂದೇ ಒಂದು

ಅನ್ಯಗ್ರಹ ಜೀವಿ ಏಲಿಯನ್ಸ್‌ ನ್ನು ಕ್ಯಾಚ್ ಹಾಕಲು ನಾಸಾ ಮಾಡಿದೆ ಹೊಸ ಪ್ಲಾನ್ | ಏಲಿಯನ್ಸ್‌ ಆಕರ್ಷಣೆಗೆ…

ನ್ಯೂಯಾರ್ಕ್‌: ಅನ್ಯಗ್ರಹ ಜೀವಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಪ್ಲಾನ್ ಮಾಡಿದೆ. ಅದು ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ.ಮಾನವರ - ಗಂಡು ಮತ್ತು ಹೆಣ್ಣುಗಳ - ಸುಂದರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ