ಅಮೆಜಾನ್ ನಿಂದ ಗ್ರಾಹಕರಿಗೆ ಮೆಗಾ ಆಫರ್ !! | ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13
ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ಆಫರ್ ಗಳು ಬರುತ್ತಲೇ ಇದೆ. ಅದರಲ್ಲಿ ಅಮೆಜಾನ್ ಕೂಡ ಒಂದು. ಇದೀಗ ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.ಹೌದು.79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600!-->!-->!-->…
