Browsing Category

News

ಇರಾನ್- ಅಮೇರಿಕಾ ಸಂಘರ್ಷ ತೀವ್ರ । ಗಲ್ಫ್ ನಲ್ಲಿರುವ ನಮ್ಮವರು ಏನು ಮಾಡಬೇಕು ?

ನಿನ್ನೆ ರಾತ್ರಿ ಇರಾಕ್ ನ ಅಮೆರಿಕಾದ ಸೇನಾ ನೆಲೆಗಳ ಮೇಲೆ ನಡೆದ ಅಮೆರಿಕಾದ ಒಂದು ಕಾಲದ ಮಿತ್ರ ಇರಾನ್ ನ ಕ್ಷಿಪಣಿ ದಾಳಿಗಳಿಗೆ ಅಮೆರಿಕಾದ 80 ಜನ ಸೈನಿಕರು ಹತರಾಗಿದ್ದಾರೆ. ಇರಾನ್ ನ ಮೇಜರ್ ಜನರಲ್ ಸುಲೇಮನಿಯ ಹತ್ಯೆಗೆ ಒಂದು ತಕ್ಷಣದ ರಿವೇಂಜ್ ತೆಗೆದುಕೊಂಡಿದೆ ಇರಾನ್. ಅಲ್ಲದೆ ಇರಾನ್

ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಸವಣೂರು: ಒಂದೊಮ್ಮೆ ಒಪ್ಪೊತ್ತಿನ ಪೂಜೆಗೂ ತಾತ್ಪಾರ ಕಂಡಿದ್ದಸರ್ವೆ ಗ್ರಾಮದ ತಿಂಗಳಾಡಿ ಸಮೀಪದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೊಸ ಕಳೆ ಮೂಡ ತೊಡಗಿದೆ. ಶ್ರೀ ವಿಷ್ಣುಮೂರ್ತಿ ದೇವರ ಕಾರಣಿಕತೆಗೆ ಭಕ್ತಸಮೂಹ ಶರಣಾಗುತ್ತಿದ್ದಾರೆ. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ

ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರ್ಷಲತಾ ಮತ್ತಿತರರಿಗೆ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ನಿಂದನೆ | ದೂರು…

ಪುಂಜಾಲಕಟ್ಟೆ: ದಿನಾಂಕ 07.01.2020 ರಂದು ಸಮಯ ಸುಮಾರು 12.15 ಗಂಟೆಗೆ ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ಶ್ರೀಮತಿ ಹರ್ಷಲತಾ ರವರು ಜಿಲ್ಲಾ ಪಂಚಾಯತ್ ವತಿಯಿಂದ NRLM ಯೋಜನೆಯ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲು ತೆರಳಿದ್ದರು. ಜಿಲ್ಲಾ ಪಂಚಾಯತ್ ವತಿಯಿಂದ

ಶಬರಿಮಲೆ | ಕಾಡಿನ ಹಾದಿಯ ಯಾತ್ರೆಗೆ ರಾತ್ರಿ ಅನುಮತಿ ನಿರಾಕರಣೆ | ಆನೆ ದಾಳಿ ಕಾರಣ

ಶಬರಿಮಲೆ : ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ ಕಾಡಿನ ಹಾದಿಯ ಮೂಲಕ ಸಾಗುವ ದಾರಿಯಲ್ಲಿ ಯಾತ್ರಿಕರಿಗೆ ರಾತ್ರಿ ನಿರ್ಬಂಧ ಹೇರಲಾಗಿದೆ. ಅಳುದಾ ಬೆಟ್ಟ ಹಾಗೂ ಕರಿಮಲೆಯಲ್ಲಿ ಕಾಡಾನೆಗಳ ಗುಂಪು ಹೆಚ್ಚಿದ್ದು, ಅಯ್ಯಪ್ಪ ಭಕ್ತಾದಿಗಳ ಮೇಲೆರಗಿ ಪ್ರಾಣ ಹಾನಿ ಮಾಡಿರುವ ಹಿನ್ನೆಲೆಯಲ್ಲಿ

ಕುದ್ಮಾರು | ಊರವರ ಉದಾರತೆಯಿಂದ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ

ಬೆಳಂದೂರು : ಸರಕಾರಿ ಶಾಲೆಯ ಉಳಿವಿಗಾಗಿ ಗ್ರಾಮೀಣ ಭಾಗದ ವಿದ್ಯಾಭಿಮಾನಿಗಳು ಹರಸಾಹಸ ಪಡುತ್ತಿರುವ ಅನೇಕ ಉದಾಹರಣೆಗಳು ಇತ್ತೀಚೆಗೆ ಕಂಡು ಬರುತ್ತಿವೆ. ಇದರ ಬೆನ್ನಲ್ಲೇ ಕುದ್ಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಊರವರೇ ಹಣ ಹೊಂದಿಸಿ ಕೊಟ್ಟು ಉದಾರತೆ

ಜನವರಿ 22 | ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ

ಶಿಕ್ಷೆನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆಯ ದಿನ ನಿಗದಿಯಾಗಿದೆ. ಇದೆ ಜನವರಿ 22 ರ ಮುಂಜಾನೆ 7 ಗಂಟೆಗೆ ಅಪರಾಧಿಗಳು ತಲೆಗೆ ಕಪ್ಪು ಬಟ್ಟೆ ಸುತ್ತಿಕೊಂಡು ನೇಣುಕುಣಿಕೆಯ ಒಳಗೆ ತಲೆಯೊಡ್ಡಲಿದ್ದಾರೆ. ಇನ್ನು ಯಾವುದೇ ರೀತಿಯಿಂದಲೂ ಅಪರಾಧಿಗಳು

ಸ್ಪೋಟಕ ಚಿತ್ರಗಳಿವೆ !| ಸಾಂದೀಪನಿಯಲ್ಲಿ ಕ್ರೀಡೋತ್ಸವ-ವಾರ್ಷಿಕೊತ್ಸವ-ಸಾಹಸಕ್ರೀಡೆಗಳ ವೈಭವ !

ನರಿಮೊಗರು : ಶಾಲಾ ವಾರ್ಷಿಕೋತ್ಸವ ಎಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೆ ಸೀಮಿತಗೊಳ್ಳುವುದು ಸಾಮಾನ್ಯ. ಆದರೆ ಪುತ್ತೂರು ತಾಲೂಕಿನ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೊತ್ಸವದಂದು ಪುಟ್ಟ ಪುಟ್ಟ ಮಕ್ಕಳಿಂದ ಮೈನವಿರೇಳಿಸುವ ಸಾಹಸ ಕ್ರೀಡೆಗಳು ನಡೆಯಿತು.

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಡಿ.5ರಂದು ನಡೆಯಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು,ಉದ್ಘಾಟಿಸಿ ಮಾತನಾಡಿ,ಹಳೇ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ