Browsing Category

News

ಬಕ್ರಿದ್ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರದಿಂದ  ಮಾರ್ಗಸೂಚಿ ಪ್ರಕಟ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದಂತ ಬಕ್ರಿದ್ ಹಬ್ಬದ ಆಚರಣೆಗಾಗಿ ರಾಜ್ಯ ಸರ್ಕಾರದಿಂದ  ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಮುಸ್ಲಿಂ ಬಾಂಧವರ ಎರಡನೇ ಪ್ರಮುಖ ಹಬ್ಬವಾದ

ಮಿಸ್ಡ್ ಕಾಲ್ ರಾಣಿ | ಬೆಳದಿಂಗಳ‌ ಬಾಲೆಗೆ ಮನಸೋತ ಯುವಕ, ಬರ್ಬರ ಹತ್ಯೆಗೀಡಾದ!

ಪ್ರೀತಿಯೋ ಮಾಯೆಯೋ ಮೋಹವೋ ಅಂತೂ ಇಲ್ಲಿ ನಡೆದಿರುವುದು ಒಂದು ಭಯಾನಕ ಕೊಲೆ. ಅದೂ ಅನೈತಿಕ ಸಂಬಂಧದಿಂದಾಗಿ ಓರ್ವ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡ‌ ಘಟನೆ ನಡೆದಿದೆ. ಅನೈತಿಕ ಸಂಬಂಧಕ್ಕೆ ಅನೇಕ ಕೊಲೆಗಳು ನಡೆದಿದೆ. ಆದರೆ ಈ ಕೊಲೆ ಮಾತ್ರ ನಡೆದಿರುವುದು ಪ್ರೀಪ್ಲಾನ್ಡ್ ಆಗಿ. ಅದು ಕೂಡಾ ಎಂತಾ

ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಭಾರತೀಯರ ಸುಸೈಡ್!!

ಮಂಗಳೂರು: ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುವೈತ್ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ.ಕುವೈತ್ ನ ಆಂತರಿಕ ಸಚಿವಲಾಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2015 ರಿಂದ 2021 ರ ನವೆಂಬರ್ 18 ವರೆಗೆ ಕಳೆದ ಏಳು ವರ್ಷಗಳಲ್ಲಿ

ಕಾಳಿ ಆಯ್ತು, ಈಗ ಶಿವ ಪಾರ್ವತಿಯವರ ವಿವಾದಾತ್ಮಕ ಫೋಟೋ ಹಂಚಿಕೊಂಡ ಲೀನಾ

ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಭಾರೀ ವಿವಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಇವರನ್ನು ವಿವಾದದ ಕೇಂದ್ರಬಿಂದು ಎಂದು ತಪ್ಪಾಗಲಾರದು. ಇವರಿಗೆ ದೇವರನ್ನು ನಂಬುವುದಿಲ್ಲ ಅಥವಾ ಅವರು ಇರುವ ರೀತಿನೇ ಹೀಗೆ ಎಂಬ ಸ್ಪಷ್ಟತೆ ಈಗ

ಉಡುಪಿ : ಮನೆ ಕೆಲಸಕ್ಕಿದ್ದ ಮಹಿಳೆ ನಾಪತ್ತೆ!

ಉಡುಪಿ : ನಗರದ ಬಡನಿಡಿಯೂರಿನ ಮನೆಯೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ.ನಾಪತ್ತೆಯಾದವರು ಸುಶೀಲ (27) ಎಂದು ತಿಳಿದು ಬಂದಿದೆ.ಸುಶೀಲರವರು ಜೂನ್ 30 ರಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದಾರೆ. ಇವರು 5 ಅಡಿ ಎತ್ತರ, ಗೋಧಿ ಮೈ ಬಣ್ಣ,

ರೈಲ್ವೇ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ 10 ತಿಂಗಳ ಪೋರಿ!

ರೈಲ್ವೇ ಇತಿಹಾಸದಲ್ಲಿ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನವೊಂದು ನಡೆದಿದೆ. ಏನೆಂದರೆ 10 ತಿಂಗಳ ಪೋರಿಗೆ ರೈಲ್ವೇ ಉದ್ಯೋಗ ದೊರೆತಿದೆ. ಪ್ರಾಪ್ತವಯಸ್ಕರಾದ ಮೇಲೆ, ವರ್ಷಾನುಗಟ್ಟಲೆ ಓದಿ, ಒಳ್ಳೆಯ ಮಾರ್ಕ್ ಪಡೆದರೂ ಸಿಗದ ಕೆಲಸವನ್ನು10 ರ ಮಗು ಪಡೆದುಕೊಂಡಿದೆ.ಹೌದು, ಆಗ್ನೆಯ ಕೇಂದ್ರ

Special News | ಉಡುಪಿಯಲ್ಲಿ ‘ ಟ್ರಿಪ್ಲೆಟ್ಸ್ ‘ ಗೆ ಜನ್ಮ ನೀಡಿದ ಮಹಾತಾಯಿ

ಮಕ್ಕಳಿರಲವ್ವಾ ಮನೆತುಂಬಾ ಅನ್ನುವ ಗಾದೆ ಮಾತನ್ನು ಸತ್ಯ ಮಾಡಲೋ ಏನೋ ಎಂಬಂತೆ ಮನೆ ತುಂಬಾ ಮಕ್ಕಳನ್ನು ಕೊಟ್ಟಿದ್ದಾನೆ ದೇವರು. ಉಡುಪಿಯಲ್ಲಿ ಇಂದು ದಂಪತಿಗಳಿಬ್ಬರಿಗೆ ಇವತ್ತು ಟ್ರಿಪಲ್ ಧಮಾಕ. ಆ ಮಹಾತಾಯಿಯ ಗರ್ಭದಲ್ಲಿ ಮೂರು ಮಕ್ಕಳು ಅರಳಿ, ಇಂದು ಕಣ್ಣರಳಿಸಿ ಹೊಸ ಪ್ರಪಂಚ ನೋಡಿ ನಗುತ್ತಿವೆ.

ನ್ಯಾಯ ಕೇಳೋಕ್ ಹೋದ ಶಿವಮೊಗ್ಗ ಹರ್ಷನ ಅಕ್ಕನಿಗೆ ಜೋರು ಮಾಡಿ ಕಳಿಸಿದ ಗೃಹ ಸಚಿವ !

ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಗೃಹಸಚಿವ ಅರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ವೇಳೆ ಅಶ್ವಿನಿ, ' ಥ್ಯಾಂಕ್ಯೂ ಸೋ ಮಚ್ ' ಎಂದು ಹೇಳಿ ಹೊರನಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.ಬೆಂಗಳೂರಿನಲ್ಲಿ ಗೃಹಸಚಿವರನ್ನು ಭೇಟಿ ಮಾಡಲೆಂದು ಬಂದಿದ್ದ ಸಹೋದರಿ