Browsing Category

News

ವಿಶಾಲಾ ಗಾಣಿಗ ಮರ್ಡರ್ ನ ಸುಪಾರಿ ಕಿಲ್ಲರ್ ಅರೆಸ್ಟ್

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಫ್ಲ್ಯಾಟ್‌ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್‌ನನ್ನು ಈಗ ಬಂಧಿಸಲಾಗಿದೆ. ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಗೋರಖಪುರದಲ್ಲಿ ಈ ಮೂರನೇ ಆರೋಪಿ,

ಕಾರ್ಮಿಕ ಇಲಾಖೆಯ ವತಿಯಿಂದ ಜುಲೈ 15 ರಿಂದ ಆಗಸ್ಟ್ 15ರವರೆಗೆ ಜಿಲ್ಲಾ ಅದಾಲತ್ ಕಾರ್ಯಕ್ರಮ

ಉಡುಪಿ :ಕಾರ್ಮಿಕ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕಾರ್ಮಿಕ ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಅನುಷ್ಠಾನಗೊಳಿಸುವ ಯೋಜನೆಗಳಡಿ ಸ್ವಿಕೃತವಾಗಿರುವ, ಇತ್ಯಾರ್ಥವಾಗದೆ ಬಾಕಿ ಉಳಿದಿರುವ ಪ್ರಕರಣ, ಕಡತ ಹಾಗೂ ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಜುಲೈ

1242 ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಬರೆದವರಿಗೊಂದು ಮಹತ್ವದ ಮಾಹಿತಿ!

ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಭ್ಯರ್ಥಿಗಳು ಗಳಿಸಿದ ಸ್ಕೋರ್ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ವಿಷಯವಾರು ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಸ್ಕೋರ್ ಅನ್ನು ಚೆಕ್ ಮಾಡಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಸ್ಕೋರ್ ಚೆಕ್

ಕರಾವಳಿಗೆ ರೆಡ್ ಅಲರ್ಟ್ ಘೋಷಣೆ, ಹಲವೆಡೆ ಯಲ್ಲೋ – ಆರೆಂಜ್ ಅಲರ್ಟ್ ಘೋಷಣೆ ಡೀಟೇಲ್ಸ್ !

ಬೆಂಗಳೂರು: ಈಗಾಗಲೇ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶದ ಗ್ರಾಮಗಳು ಜಲಾವೃತಗೊಂಡು ರಸ್ತೆ ಸಂಪರ್ಕವೇ ಕಡಿತವಾಗಿದೆ. ಈ ನಡುವೆ ಮತ್ತೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ

ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿ | ಎರಡು ತಿಂಗಳ ಪುಟ್ಟ ಕಂದ ಸಾವು, ಪೋಷಕರು ಗಂಭೀರ

ತುಮಕೂರು : ಕುಣಿಗಲ್ ತಾಲೂಕಿನ‌ ರಾ.ಹೆದ್ದಾರಿ 75 ರ ಬಿ.ಎಂ ರಸ್ತೆ ನಾಗೇಗೌನಪಾಳ್ಯ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾಗಿದ್ದ ಪರಿಣಾಮ ಎರಡುವರೆ ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಂದೆ, ತಾಯಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ

ಬೀದರ್ | ಅಮರನಾಥ್ ಯಾತ್ರೆಗೆ ತೆರಳಿದ್ದ 18 ಜನ ಮೇಘ ಸ್ಫೋಟಕ್ಕೆ ಮೊದಲೇ ವಾಪಸ್

ಬೀದರ್‌ : ಜಮ್ಮು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಅಮರನಾಥದಲ್ಲಿ ಮೇಘ ಸ್ಪೋಟಗೊಂಡಿದ್ದು, ಬೀದರ್‌ ಜಿಲ್ಲೆಯ 18 ಯಾತ್ರಾತ್ರಿಗಳು ಈ ದುರಂತಕ್ಕೂ ಮುನ್ನವೇ ಸುರಕ್ಷಿತವಾಗಿ ಮನೆಗೆ ಸೇರಿದ್ದಾರೆ ಬೀದರ್‌ ಜಿಲ್ಲೆಯಿಂದ ಮೂರು ಪ್ರತ್ಯೇಕ ತಂಡಗಳಾಗಿ ಅಮರನಾಥಕ್ಕೆ ತೆರಳಿದ್ದ

ಪಕ್ಕದ ಮನೆಯ ಯುವಕನೊಂದಿಗೆ ಆಂಟಿ ನಡೆಸಿದಳು ಕಾಮದಾಟ ! ನಂತರ ನಡೆದದ್ದು ಮಹಾಘೋರ ದುರಂತ!

ಪಕ್ಕದ ಮನೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆಯೋರ್ವಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಬರ್ಬರವಾಗಿ ಕೊಂದ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ. ಹೆಂಡತಿಯಾದವಳು ಗಂಡ ಮನೆ ಸಂಸಾರ ಮಕ್ಕಳು ಅಂತ ಹೊಂದಿಕೊಂಡು ಇದ್ದರೆ ಚೆನ್ನ. ಹಾಗಿದ್ದರೇನೇ ಸುಂದರ ಸಂಸಾರ

ಖ್ಯಾತ ತಮಿಳು ನಟಿ ಪ್ರಿಯಾ, ನಿತ್ಯಾನಂದ ಸ್ವಾಮಿಯ ಜತೆ ವಿವಾಹ ?!

ಖ್ಯಾತ ತಮಿಳು ನಟಿ ಪ್ರಿಯಾ ಆನಂದ್ ರಸ ರಾಜ, ರಸಾಧಿಕ ಚಕ್ರವರ್ತಿ, ಕೈಲಾಸವಾಸಿ ಶ್ರೀಮಾನ್ ನಿತ್ಯಾನಂದ ಸ್ವಾಮಿಯನ್ನು, ಮದುವೆಯಾಗುವ ಮ್ಯಾಟರ್ ಇದೀಗ ದೊಡ್ಡ ಸುದ್ದಿಯಲ್ಲಿದೆ. ಆಕೆ ನಿತ್ಯಾನಂದನನ್ನು ಮದುವೆಯಾಗುವ ಹೇಳಿಕೆ ನೀಡಿದ್ದು, ಆಕೆಯ ಅಭಿಮಾನಿಗಳು ಅಸೂಯೆಪಡುತ್ತಿದ್ದಾರೆ.ವಾಮನನ್‌ ಚಿತ್ರದ