Browsing Category

News

Shocking murder | ತಲವಾರಿನಿಂದ ದಾಳಿ ನಡೆಸಿ, ಹೋಗುವಾಗ ಎದೆಗೆ ಲಂಬವಾಗಿ ತಲವಾರ್ ಚುಚ್ಚಿ ಹಾಗೇ ಬಿಟ್ಟು ಹೋದ ಹಂತಕರು

ಕಲಬುರಗಿ: ಇವತ್ತು ಕಲಬುರ್ಗಿಯಲ್ಲಿ ಮೈ ನಡುಗಿಸುವಂತಹಾ ಕೊಲೆಯೊಂದು ನಡೆದಿದೆ. ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಅವರ ಎದೆಗೆ ತಲವಾರ್ ಚುಚ್ಚಿ, ಆ ತಳವಾರ್ ಅನ್ನು ಹಾಗೆ ಚುಚ್ಚಿದ ಸ್ಥಿತಿಯಲ್ಲಿ ಬಿಟ್ಟು ಹೋಗಿರುವಂಥ ಭೀಕರ ಪ್ರಕರಣ ನಡೆದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ

ಉಡುಪಿ ಜಿಲ್ಲೆಯಾದ್ಯಂತ ನಾಳೆ ಶಾಲೆಗಳಿಗೆ ರಜೆ ಇಲ್ಲ

ಉಡುಪಿ ಜಿಲ್ಲೆಯಾದ್ಯಂತ ಮಳೆ ಇಳಿಮುಖವಾಗಿದ್ದು, ರೆಡ್ ಅಲರ್ಟ್ ಬದಲಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಮುಂಜಾಗ್ರತಾ ಕ್ರಮ ವಹಿಸಿ ಜು.12 ರಿಂದ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ

PM Kisan : ರೂ.6000 ಈ ರೈತ ಕುಟುಂಬಗಳಿಗೆ ದೊರಕಲ್ಲ, ಯಾಕೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತನ್ನು ಮೇ 31ರಂದು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯ ಲಾಭವನ್ನು ರೈತರು ಪಡೆದಿದ್ದಾರೆ. ಅಂದ ಹಾಗೇ ಈ ಯೋಜನೆಯಲ್ಲಿ ವಾರ್ಷಿಕವಾಗಿ ಆರು ಸಾವಿರ ಲಭ್ಯವಾಗಲಿದೆ. ಪ್ರತಿ ಕಂತಿನಲ್ಲಿ ಎರಡು ಸಾವಿರ

SDA : ಜಲಸಂಪನ್ಮೂಲ ಇಲಾಖೆಯ ಎಸ್ ಡಿಎ ಹುದ್ದೆಗಳ ಆಕಾಂಕ್ಷಿಗಳೇ ನಿಮಗೊಂದು ಮಹತ್ವದ ಮಾಹಿತಿ

ಜಲ ಸಂಪನ್ಮೂಲ ಇಲಾಖೆಯ ಗ್ರೂಪ್-ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಅನಿರ್ಧಿಷ್ಠಾವಧಿಯವರೆಗೆ ಮುಂದೂಡಲಾಗಿದೆ. ವಾಟರ್ ರಿಸೋರ್ಸ್ ಡಿಪಾರ್ಟೆಂಟ್ ನ ದ್ವಿತೀಯ ದರ್ಜೆ ಸಹಾಯಕರ

6,500 ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಹಲವು ದೇಶಗಳನ್ನು ದಾಟಿ ಸೌದಿ ಹಜ್ ಯಾತ್ರೆಗೆ ತೆರಳಿದ ವ್ಯಕ್ತಿ

ಇರಾಕಿ-ಕುರ್ದಿಶ್ ಮೂಲದ ವ್ಯಕ್ತಿಯೊಬ್ಬರು 6,500 ಕಿಮೀ ಕಾಲ್ನಡಿಗೆಯಲ್ಲಿ ನಡೆದು ಈ ವರ್ಷ ಹಜ್ ಮಾಡಲು ಮೆಕ್ಕಾ ತಲುಪಿದ್ದಾರೆ. 52 ವರ್ಷದ ಆಡಮ್ ಮೊಹಮ್ಮದ್, ಅವರು ಆಗಸ್ಟ್ 1, 2021 ರಂದು ಯುನೈಟೆಡ್ ಕಿಂಗ್ಡಮ್ ನಲ್ಲಿ ಪ್ರಾರಂಭಿಸಿದ ಯಾತ್ರೆ ಕಾಲ್ನಡಿಗೆಯಲ್ಲಿ ಸಾಗಿ ಕಳೆದ ತಿಂಗಳು ಸೌದಿ

ಬಿಲ್ಲವರ ತಾಕತ್ತು ತೋರಿಸುತ್ತೇವೆ-ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ

ಬಿಲ್ಲವರ ತಾಕತ್ತು ತೋರಿಸುತ್ತೇವೆ ಎಂದು ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ ನಡೆದಿದ್ದು, ಬಿಲ್ಲವವರ ಸಮುದಾಯದ ಬೇಡಿಕೆ ಬಗ್ಗೆ ಸರ್ಕಾರದ ಯಾವುದೇ ರೀತಿಯ ಸ್ಪಂದನೆ ಇಲ್ಲವೆಂದು ಪ್ರತಿಭಟನೆಗೆ ಇಳಿದ ಪ್ರಣಾಮನಂದ ಸ್ವಾಮೀಜಿ ಅವರಿಗೆ ಬೆಂಬಲವಾಗಿ ಸತ್ಯಜಿತ್ ಸುರತ್ಕಲ್ ಮತ್ತು ನಮ್ಮ ''ಬಿರುವೆರ್''

ಉದ್ಯಮಿ ವಿಜಯ್ ಮಲ್ಯಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ ಸುಪ್ರೀಂ ಕೋರ್ಟ್!!!

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದ್ದು, ಈ

ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರವಾಗುವುದಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

ಪರಸ್ಪರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಸಂಬಂಧ ನಂತರ ಮುಂದುವರಿದು ಮದುವೆಯಲ್ಲಿ ಕೊನೆಗೊಳ್ಳಲಿಲ್ಲ ಎಂಬ ಕಾರಣಕ್ಕೆ ಅದು ಅತ್ಯಾಚಾರವೆಂದು (ಐಪಿಸಿ ಸೆಕ್ಷನ್ 376 ಅಡಿಯಲ್ಲಿ) ಸಾಬೀತು ಮಾಡಲು ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮೋಸದಿಂದ ಅಥವಾ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ