Viral News । ಇಡ್ಲಿ ವಡೆ ದೋಸೆಗೆ ಹೊಸ ನಾಮಕರಣ ಮಾಡಿದ ಅಮೇರಿಕನ್ ಹೋಟೆಲ್ । ‘ ನಗ್ನ ಬಟ್ಟೆ ‘ ಅಂದ್ರೆ…
ಭಾರತೀಯ ಆಹಾರ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದೂ ಮುಂಜಾನೆಯ ಸಮಯದಲ್ಲಿ ಒಂದು ಸ್ಮೂತ್ ಆಹಾರ ಇಷ್ಟ ಪಡುವ ಮಂದಿಗೆ ಮೊದಲ ಆಯ್ಕೆ ಇಡ್ಲಿ. ಜತೆಗೆ ಸಾಂಬಾರ್, ತೆಂಗಿನ ಕಾಯಿಯ ಚಟ್ನಿ. ಅದರ ಮೇಲೆ ಒಂದು ಗರಿ ಗರಿ ವಡೆ ಮಡಗಿದರೆ, ಧನ್ಯೋಸ್ಮಿ !ಅದರಲ್ಲಿಯೂ ವಿಶೇಷವಾಗಿ ನಿಮಗೆ ದೇಶದ ಹೊರಗಡೆ ಹೋದಾಗ!-->…