ಧನ್ಯವಾಗಿದೆ ಪುತ್ತೂರು, ಅಂದಿನ 1934 ರ ಭೇಟಿಗೆ ಮತ್ತು ಇಂದಿನ ಗಾಂಧೀ ಸಂಸ್ಮರಣೆಗೆ !
ಪುತ್ತೂರು ಹೇಳಿ ಕೇಳಿ ದೇಶದ ರಾಜಕೀಯ ಪ್ರಯೋಗಶಾಲೆ. ಇಲ್ಲಿನ ಜನಸಾಮಾನ್ಯರಿಂದ ಹಿಡಿದು ರಾಜಕೀಯ ನಾಯಕರುಗಳವರೆಗೆ ಪ್ರತಿಯೊಬ್ಬರೂ ತೀವ್ರ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನಿಟ್ಟುಕೊಂಡು ಬದುಕುತ್ತಿರುವವರು. ಯಾವುದಾದರೊಂದು ಸಂಘ, ಸಂಸ್ಥೆ, ಪಕ್ಷ ಹೀಗೆ ತನ್ನ ತೊಡಗಿಸುಕೊಳ್ಳುವಿಕೆಯಲ್ಲಿ!-->…