ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಬೆಳಾಲು । ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ನಡೆಯಿತು
ಬೆಳಾಲು : ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಮಾಯಾ ಬೆಳಾಲು, ಇದರ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ಮಾಯಾ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೆಚ್ ಪದ್ಮಗೌಡರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶ್ರೀ ನಾರಾಯಣ ಸುವರ್ಣ, ಜೀರ್ಣೋದ್ದಾರ!-->!-->!-->…