Browsing Category

News

ಪಾಲ್ತಾಡಿ ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ, ತುಂಬಿ ತುಳುಕಿದ ಗೌರಿ ಹೊಳೆ | ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರಿಂದ…

ಸವಣೂರು : ಹೊಳೆಯಲ್ಲಿ ವೃಥಾ ಹರಿದು ಹೋಗುತ್ತಿದ್ದನೀರನ್ನು ಕಿಂಡಿ ಅಣೆಕಟ್ಟಿಗೆ ಊರಿನ ಕೃಷಿಕರುಸೇರಿಕೊಂಡು ಹಲಗೆ ಅಳವಡಿಸುವ ಮೂಲಕ ಗೌರಿ ಹೊಳೆ ತುಂಬುವಂತೆ ಮಾಡಿದ್ದಾರೆ. ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯಲ್ಲಿ ಹೊಳೆಯಲ್ಲಿಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸುವ ಮೂಲಕ

ಟೈಮ್ ಬಾಂಬರ್ ಉಗ್ರನ ಕೈಲಿ ಆಟೋ ಚಾರ್ಜಿಗೆ ಹಣವಿರಲಿಲ್ಲವಂತೆ !!

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟು ವಾಪಸ್ಸು ಅಲ್ಲಿಂದ ಮರಳುವಾಗ ಆತ ಕದ್ರಿ ದೇವಸ್ಥಾನಕ್ಕೆ ಬಿಡುವಂತೆ ರಿಕ್ಷಾ ಚಾಲಕನಿಗೆ ಕೇಳಿಕೊಂಡಿದ್ದನೆಂದು ಈಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮೊದಲು ಈ ಟೈಮ್ ಬಾಂಬರ್ ನು ವಿಮಾನ ನಿಲ್ದಾಣದ ಹತ್ತಿರವಿರುವ ಕೆಂಜಾರುಗೆ

ಸ್ಪೋಟಕ ಬ್ಯಾಗ್ ಅನ್ನು ಪತ್ತೆ ಹಚ್ಚಿದ ಯೋಧ ಇಲ್ಲಿದ್ದಾನೆ । ಜ್ಯಾಕ್ ಎಂಬ ನಾಯಿಗೆ ನಮ್ಮದೊಂದು ಸಲ್ಯೂಟ್ !

Jack is my hero ಸ್ಪೋಟಕ ತುಂಬಿದ್ದ ಲ್ಯಾಪ್ ಟಾಪ್ ಬ್ಯಾಗ್ ಅನ್ನು ಪತ್ತೆ ಹಚ್ಚಿದ್ದು ಮತ್ಯಾರೂ ಕೂಡ ಅಲ್ಲ, ಆತ ಇವತ್ತಿನ ಮಂಗಳೂರಿನ ಹೀರೋ- ಆತನೇ ಮಿಸ್ಟರ್ ಜ್ಯಾಕ್ ! ಮಿಸ್ಟರ್ ಜ್ಯಾಕ್ ಎಂಬ ಹೆಸರಿನ ಲ್ಯಾಬ್ರಡಾರ್ ಜಾತಿಗೆ ಸೇರಿದ CISF ನ ನಾಯಿ! ಹೇಳಿ ಕೇಳಿ ಶ್ವಾನಗಳು

ಶಂಕಿತ ಉಗ್ರನ ಛಾಯಾ ಚಿತ್ರ CCTV ಯಲ್ಲಿ ಸೆರೆ । ಈ ಚಹರೆಯ ವ್ಯಕ್ತಿ ಕಂಡರೆ ಕೂಡಲೇ ಪೊಲೀಸರಿಗೆ ತಿಳಿಸಿ

ಇಂದು ಬೆಳಿಗ್ಗೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟ ದುಷ್ಕೃತ್ಯದ ಹುನ್ನಾರ ನಡೆಸಿದ್ದ ಉಗ್ರನ ಛಾಯಾಚಿತ್ರ ಈಗ ಲಭಿಸಿದೆ. ಉಗ್ರನ ಚಲನವಲನ, ಆತ ಬಂದು ಹೋದ ರಿಕ್ಷಾ, ಆತ ಬಾಂಬಿಟ್ಟು ಮರಳುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಆರೋಪಿಯು

ಅವಿಭಜಿತ ದಕ್ಷಿಣ ಕನ್ನಡ ಉಗ್ರರ ಟಾರ್ಗೆಟ್ ? | ಮಂಗಳೂರಿಗೂ ಅಗತ್ಯವಾಗಿ ಬೇಕು NIA ಆಫೀಸು

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದೆ. ದೇಶದಲ್ಲಿ ಒಟ್ಟು 8 ಸಿಟಿಗಳಲ್ಲಿ NIA ಯ ಆಫೀಸಿದೆ. ಹೈದರಾಬಾದ್, ಗುವಾಹತಿ, ಕೊಚ್ಚಿ,ಲಕ್ನೋ, ಮುಂಬೈ, ಕೋಲ್ಕತ್ತಾ ಮತ್ತು ಜಮ್ಮುವಿನಲ್ಲಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಆಫೀಸಿದೆ.

10 ಕೆಜಿ ತೂಕದ ಬೃಹತ್ ಟೈಮ್ ಬಾಂಬ್ ಇಟ್ಟ ಆರೋಪಿ ಉಡುಪಿಯತ್ತ ಪರಾರಿ । ಬೆನ್ನು ಬಿದ್ದ ಪೊಲೀಸರು

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ 10 ಕೆಜಿ ತೂಕದ ಬೃಹತ್ ಸ್ಪೋಟವಾಗುವ ತಾಕತ್ತಿರುವ ಸಜೀವ ಬಾಂಬ್ ಪತ್ತೆಯಾಗಿದೆ. ಈ ಸಜೀವ ಬಾಂಬು ಇಟ್ಟು ಹೆಚ್ಚು ಹೊತ್ತಾಗಿಲ್ಲ. ಬಾಂಬಿಟ್ಟ ಶಂಕಿತ ಉಗ್ರ ಉಡುಪಿಯತ್ತ ಹಾಕಿದ ಹೆಜ್ಜೆಯ ಜಾಡನ್ನು ಹಿಡಿದ ಪೊಲೀಸು ತಂಡ ಬೆನ್ನು ಬಿದ್ದಿದೆ. ಸಜೀವ ಬಾಂಬು

ಎಸ್ ಎಸ್ ಎಲ್ ಸಿ ಮಕ್ಕಳನ್ನು ಓದಿಗೆ ಹಚ್ಚಲು ಖುದ್ದು ಶಾಸಕರೇ ಅಖಾಡಕ್ಕೆ । ನಸುಕಿನ ನಾಲ್ಕು ಗಂಟೆಗೆ ಮಕ್ಕಳ ಮನೆ ಭೇಟಿ…

ಬೆಳಗಿನ ಚುಮುಚುಮು ಚಳಿಯಲ್ಲೇ ಪುತ್ತೂರಿನ ಶಾಸಕರು ತಮ್ಮ ಸ್ವಗ್ರಾಮ ಹಿರೇಬಂಡಾಡಿಯ ಶಾಲಾ ಮಕ್ಕಳ ಮನೆ ಬಾಗಿಲು ತಟ್ಟಿ ಮಕ್ಕಳನ್ನು ಎಬ್ಬಿಸಿ ಪರೀಕ್ಷೆಗೆ ಅವರನ್ನು ಓದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನೇನು ಶಾಲಾ ಮಕ್ಕಳ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ । ಆಡಳಿತ ಮಂಡಳಿ ಬಿಜೆಪಿ ತೆಕ್ಕೆಗೆ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ,ಕೆದಿಲ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಅವಿರೋಧ ನಡೆದಿದೆ. 13 ಜನ ನಿರ್ದೇಶಕರಿರುವ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ9 ರಲ್ಲಿ ಬಿಜೆಪಿ ಬೆಂಬಲಿತ ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.