Browsing Category

News

ಸುದ್ದಿ ಬಿಡುಗಡೆ ಸಂಪಾದಕ ಡಾ|ಯು.ಪಿ. ಶಿವಾನಂದ ಮತ್ತು ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್…

ಸುದ್ದಿ ಬಿಡುಗಡೆಯ ಸಂಪಾದಕ ಡಾ| ಯು .ಪಿ. ಶಿವಾನಂದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣ ಕದಂಬ ರಾಜ್ಯ ಪ್ರಶಸ್ತಿ ಕೊಡಮಾಡಿದೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ

ಪುತ್ತೂರು | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸಿಡಿಮದ್ದು ಸ್ಫೋಟದ ಭಾರೀ ಸದ್ದು | ಪಕ್ಕ ಕಾರೊಂದರ ಗಾಜು ಪುಡಿ ಪುಡಿ…

ಪುತ್ತೂರಿನಲ್ಲಿ ನಿನ್ನೆ ರಾತ್ರಿ ನಡೆದ ಎರಡು ಘಟನೆಗಳು ಜನರನ್ನು ಸ್ವಲ್ಪ ಆತಂಕಕ್ಕೆ ಮತ್ತು ಆಶ್ಚರ್ಯಕ್ಕೆ ನೂಕಿವೆ. ನಿನ್ನೆ ರಾತ್ರಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ದೇವಸ್ಥಾನದ ಪಕ್ಕ ಸಿಡಿಮದ್ದು ಸಿಡಿಸಿ ಪರಾರಿಯಾಗಿದ್ದಾರೆ. ಮತ್ತೊಂದು

ಶ್ರೀ ಕ್ಷೇತ್ರ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ । ಇಂದು…

ತಣ್ಣೀರುವಂತ : ಶ್ರೀ ಕ್ಷೇತ್ರ ರುದ್ರಗಿರಿಯಲ್ಲಿ ಈಗ ಬ್ರಹ್ಮಕಲಶೋತ್ಸವದ ಸಂಭ್ರಮ. ಶ್ರೀ ಕ್ಷೇತ್ರ ರುದ್ರಗಿರಿ ಹಲವು ವೈಶಿಷ್ಟ್ಯಗಳ ಕ್ಷೇತ್ರ. 500 ವರ್ಷಕ್ಕೂ ಮಿಕ್ಕಿದ ಇತಿಹಾಸವಿರುವ ರುದ್ರಗಿರಿಯಲ್ಲಿನ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಹಾಗೂ ಸಪರಿವಾರ ದೈವಗಳ

ಬೆಳಾಲು ಮಾಯಾ ಮಹೇಶ್ವರನ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ : ಮಾ.6 ರಿಂದ ಮಾ.11

ಶ್ರೀ ಮಹೇಶ್ವರ ದೇವಸ್ಥಾನ ಮಾಯಾ ಬೆಳಾಲು ಇದರ ವಾರ್ಷಿಕ ಜಾತ್ರಾ ಮಹೋತ್ಸವವು, ನಾಳೆ 6/03/2020 ರಂದು ಪ್ರಾರಂಭವಾಗಲಿದ್ದು 10/3/2020 ರ ಮಂಗಳವಾರದವರೆಗೆ ನಡೆಯಲಿದೆ. ಆಲಂಬಾಡಿ ವೇದಮೂರ್ತಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜಾತ್ರಾಮಹೋತ್ಸವದ ಪೂಜಾ ಕಾರ್ಯಕ್ರಮಗಳು

ಇಂದು ಮರೀಲು ಪಂಚಮುಖಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು : ಮರೀಲು ಶ್ರೀ ಪಂಚಮುಖಿ‌ ಗಾಯತ್ರೀ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಮಾ.5 ರಂದು ಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಕಲಶಾಭಿಷೇಕ, ಪಂಚಮುಖಿ ಗಣಪತಿ ಯಜ್ಞ, ಪಂಚಮುಖಿ ಆಂಜನೇಯ ‌ಯಜ್ಞ, ಸಗ್ರಹಮಖಪೂರ್ವಕ‌ ಶನೈಶ್ವರ

ಸರ್ವೆ | ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುಧಾರಿ ಗಳಿಂದ ಹಲ್ಲೆ

ಪುತ್ತೂರು: ನಗರದ ಹೊರವಲಯದ ಸರ್ವೆ ಎಂಬಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುದಾರಿಗಳು ಹಲ್ಲೆ ನಡೆಸಿದ ಕುರಿತು ವರದಿಯಾಗಿದೆ. ಸರ್ವೆ ಗ್ರಾಮದಲ್ಲಿ ಶಾಂತಿಗೋಡು ನಿವಾಸಿ ರಂಜಿತ್ ಎಂಬವರ ಮೇಲೆ ಮುಸುಕುದಾರಿಗಳ ತಂಡ ಹಲ್ಲೆ ನಡೆಸಿದ್ದು, ಅವರನ್ನು ಪುತ್ತೂರಿನ ಖಾಸಗಿ

ಪರ್ಷಿಯನ್ ಪದ ‘ಮುಜರಾಯಿ’ ಇನ್ನಿಲ್ಲ | ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ…

ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರಕಾರ ಮುಜರಾಯಿ ಇಲಾಖೆ ಎಂದು ಇವರಿಗೆ ಕರೆಯಲ್ಪಡುತ್ತಿದ್ದ ಹಿಂದೂ ಧಾರ್ಮಿಕ ಇಲಾಖೆಯ ಹೆಸರನ್ನು ಬದಲಿಸಿದೆ. ಇನ್ನು ಮುಂದೆ ಮುಜರಾಯಿ ಇಲಾಖೆಗಳ ಬೋರ್ಡುಗಳು ಬದಲಾಗಿ ಅದು ' ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ' ಎಂದು

ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ, ಕೊಡಿ ನೀರು ಬಳಿ ಸರಣಿ ಅಪಘಾತ : ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ

ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು, ಮಾ.4 ರಂದು ಸಂಜೆ ನಡೆದಿದೆ. ಘಟನೆಯು ಕೊಡಿನೀರು ಬಸ್ ನಿಲ್ದಾಣದ ಬಳಿ ನಡೆದಿದ್ದು ಪುತ್ತೂರಿಗೆ ಹೋಗುತಿದ್ದ ಮಾರುತಿ 800 ಕಾರಿಗೆ ಪುತ್ತೂರು ಕಡೆಯಿಂದ ಬರುತಿದ್ದ ಬೈಕ್