Browsing Category

News

ಪ್ರಧಾನಿ ಕರೆ ನೀಡಿದ ಜನತಾ ಕರ್ಫ್ಯೂ | ದ.ಕ. ಸಂಪೂರ್ಣ ಸ್ತಬ್ದ

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿರುವ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಮರ್ದಾಳ ಕಡಬ ಎಲ್ಲಾ ಪ್ರದೇಶದಲ್ಲಿ ಜನರು ಮನೆ ಬಿಟ್ಟು ಬರದಿರಿವುದು ಬಹಳ ವಿಶೇಷವಾಗಿತ್ತು. ಕೊರೊನಾ ತಡೆಯಲು ಪ್ರಧಾನಿ ಮನವಿಗೆ ಸ್ಪಂದಿಸಿದ್ದಾರೆ. ಒಟ್ಟಾರೆಯಾಗಿ

ಕೊರೊನಾ ಭೀತಿ | ಸಿಎಂ ತುರ್ತು ಸಭೆ | ತೆಗೆದುಕೊಂಡ ಪ್ರಮುಖ ನಿರ್ಧಾರಗಳು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತುರ್ತು ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು 1. ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಮುಂದೂಡಿಕೆ. 2. ನಾಳೆ, ಮಾರ್ಚ್ 23ಕ್ಕೆ ನಡೆಯಬೇಕಿರುವ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಎಂದಿನಂತೆ ನಡೆಯಲಿದೆ.

ಮುಂಡಾಜೆ ಮೂಲದ ಹೋಟೆಲ್ ಉದ್ಯಮಿ, ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಗಂಗಾಧರ ಫಡ್ಕೆ ನಿಧನ

ಬೆಳ್ತಂಗಡಿ ತಾಲೂಕು ಮುಂಡಾಜೆ ಮೂಲದ, ಗಂಗಾಧರ ಫಡ್ಕೆ ಅವರು ಶನಿವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕೃಷಿಕರಾಗಿದ್ದ ಮತ್ತು ಅತ್ಯಂತ ಸ್ನೇಹಜೀವಿಯಾಗಿದ್ದ ಗಂಗಾಧರ ಫಡ್ಕೆ ಅವರು ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಾರ‌್ಯದರ್ಶಿಯಾಗಿ ಕಾರ‌್ಯನಿರ್ವಹಿದ್ದರು‌.

ಕಾವು | ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆ | ಈಡೇರಿತು ಬಹುಕಾಲದ ಕನಸು

ಪುತ್ತೂರು : ಕಾವಿನಲ್ಲಿ ನಿರ್ಮಾಣಗೊಂಡ 33ಕೆವಿ ಸಬ್‌ಸ್ಟೇಷನ್ ಮಾ.21ರಂದು ಉದ್ಘಾಟನೆಗೊಂಡಿತು. ಈ ಮೂಲಕ ಬಹು ಸಮಯಗಳ ಬೇಡಿಕೆ ಈಡೇರಿದಂತಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಹಲವು ಸಮಯದ ಬೇಡಿಕೆ ಈಡೇರಿದ್ದು ಈ ಸಬ್‌ಸ್ಟೇಷನ್‌ನಿಂದ ಕುಂಬ್ರ, ಈಶ್ವರಮಂಗಲ,

ಎಸ್ಸೆಸೆಲ್ಸಿ ಪರೀಕ್ಷೆ ಮುಂದೂಡಿಕೆ – ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾರ್ಚ್ 22 : ಕೊರೋನಾ ಹರಡುವ ಭೀತಿ ಹಿನ್ನಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಾದ್ಯಂತ ನಿನ್ನೆಯವರೆಗೆ 20 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ನಿನ್ನೆ ಒಂದೇ

‘ ಕನಸು ಮಾರಾಟಕ್ಕಿದೆ ‘ | ನಮ್ಮೂರ ಸುಂದರ ಹುಡುಗ-ಹುಡುಗಿಯರ ಕನಸಿನ ಚಿತ್ರ ಶೀಘ್ರ ತೆರೆಗೆ

' ಕನಸು ಮಾರಾಟಕ್ಕಿದೆ 'ಚಿತ್ರರಂಗವೇ ಒಂದು ದೊಡ್ಡ ಕನಸು. ಈಗ ಕನಸನ್ನು ಕೂಡ ಮಾರಲು ಹೊರಟಿದೆ ' ನಮ್ಮ ಊರುದ, ನಮ್ಮ ನೀರ್ ದ ' ತುಳು ಯುವ ತಂಡ. ಕನಸು ಮಾರುವ ಮೊದಲು ಕನಸನ್ನು ಕಾಣಬೇಕು. ಕನಸನ್ನು ಹುಟ್ಟಿಸಬೇಕು, ತಯಾರು ಮಾಡಬೇಕು. ಆಗ ಮಾತ್ರ ಅದನ್ನು ಮಾರಲು ಸಾಧ್ಯ. ಹಾಗೆ

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ.

ಕೊರೊನಾ ವೈರಸ್ ಮುಂಜಾಗೃತೆ | ಮಾ.24 ರ ಪಾಲ್ತಾಡು ಒತ್ತೆಕೋಲ ಮುಂದೂಡಿಕೆ

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.24ರಂದು ನಡೆಯಲಿದ್ದ 252ನೇ ವರ್ಷದ ಐತಿಹಾಸಿಕ ಒತ್ತೆಕೋಲವನ್ನು ಕೊರೊನಾ ವೈರಸ್ ನ‌ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುಂದೂಡಲಾಗಿದೆ. ಈ ಹಿಂದೆ ಸಾಂಸ್ಕೃತಿಕ