Browsing Category

News

ಸಿ ಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ । ಪ್ರಧಾನಿ ಮೋದಿ ರಾತ್ರಿ 8 ಕ್ಕೆ ದೇಶವನ್ನುದ್ದೇಶಿಸಿ ಭಾಷಣ, ಭರಪೂರ ಪ್ಯಾಕೇಜ್…

ಬೆಂಗಳೂರು : ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ಕರ್ನಾಟಕದಲ್ಲಿ ಕೂಡಾ ಹಾವಳಿ ಎಬ್ಬಿಸಿ ಕಳವಳ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ ಸಿಎಂ ಯಡಿಯೂರಪ್ಪನವರು. ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಕೊರೋನಾ

ಮಾ.26 ರ ಸವಣೂರು ಮುಗೇರು ಜಾತ್ರೆ ಮುಂದೂಡಿಕೆ

ಸವಣೂರು: ಮಾರ್ಚ್ 25,26,ರಂದು ನಡೆಯಲಿದ್ದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 6 ನೇ ವರ್ಷದ ಪ್ರತಿಷ್ಟಾ ಜಾತ್ರೋತ್ಸವವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್ ಭೀತಿ ಯಿಂದ ಸೆಕ್ಷನ್144 ಜಾರಿಯಲ್ಲಿರುವುದರಿಂದ ಜಾತ್ರೋತ್ಸವ ಮುಂದೂಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ

ಕಡಬ | ಎಚ್ಚೆತ್ತುಕೊಳ್ಳದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಎಸ್ ಐ

ಕಡಬ: ನಿಷೇದಾಜ್ಞೆ ನಡುವೆಯೂ ದೈನಂದಿನ ಅಗತ್ಯ ಸೇವೆಗಳಿಗೆ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದ್ದು 12ಗಂಟೆ ನಂತರವೂ ಅಂಗಡಿಗಳಿಗೆ ಆಗಮಿಸಿದ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಲಾಠಿಚಾರ್ಜ್ ಮಾಡಿದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ. ಅಗತ್ಯ ವಸ್ತುಗಳ

ಎ.5ರಂದು ಮಂಜುನಾಥನಗರದಲ್ಲಿ ನಡೆಯಲಿದ್ದ ಭಜನಾಮೃತ ಮುಂದೂಡಿಕೆ

ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಕಾರಣ ಹಾಗೂ ಸರಕಾರದ ಆದೇಶದ ಮೇರೆಗೆ ದಿನಾಂಕ 05/04/2020 ನೇ ಆದಿತ್ಯವಾರ ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ನಡೆಯಬೇಕಿದ್ದ ಭಜನಾಮೃತ-2020 ಹಾಗೂ ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು

ವೆನ್ಲಾಕ್ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ | ಪರಿಶೀಲನೆ

ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಬಗ್ಗೆ ಅಪಪ್ರಚಾರ ನಡೆಸಿರುವ ಘಟನೆ ಸೋಮವಾರ ನಡೆದಿತ್ತು. https://youtu.be/q7pVkugboHw ಈ ಸಂದರ್ಭದಲ್ಲಿ

ಅನಗತ್ಯ ತಿರುಗಾಟ | ಬಿಸಿ ಮುಟ್ಟಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ: ತಾಲೂಕಿನ ಬೆಳ್ಳಾರೆಯಲ್ಲಿ ಅನಗತ್ಯವಾಗಿ ತಿರುಗಾಟ ಮಾಡಿದವರನ್ನು ಮತ್ತು ಗುಂಪು ಸೇರಿದ ಕೆಲವರಿಗೆ ಪೊಲೀಸರು ಬಿಸಿ ಮುಟ್ಟಿಸಿ ಚದುರಿಸಿದ ಘಟನೆ ನಡೆದಿದೆ. ಬೆಳ್ಳಾರೆಯಲ್ಲಿ ಕೆಲವು ಅಂಗಡಿಗಳನ್ನು ಮಾಲಕರು ಬೆಳಿಗ್ಗೆ ತೆರೆದಿದ್ದು ಪೊಲೀಸರು ಬಂದ್ ಮಾಡಿಸಿದ ಘಟನೆ ನಡೆದಿದೆ. ಇದು

ಹಲವು ಪತ್ರಿಕೆ ಒಂದೇ ಸಂಪಾದಕೀಯ,ಒಗ್ಗಟ್ಟು ಪ್ರದರ್ಶಿಸಿದ ಮುದ್ರಣ ಮಾಧ್ಯಮ|ಸುದ್ದಿ ಪರಾಮರ್ಶಿತ, ಪತ್ರಿಕೆಗಳು ಸುರಕ್ಷಿತ

20 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಸಮೂಹ ಮಾಧ್ಯಮಗಳಲ್ಲಿ ಪತ್ರಿಕೋದ್ಯಮಕ್ಕೆ ಪ್ರಥಮ ಪ್ರಾಶಸ್ತ್ಯ. ಪತ್ರಿಕೋದ್ಯಮ ಮಾನವನ ಭಾವನೆ, ಆಕಾಂಕ್ಷೆ & ಪರಂಪರೆಗಳನ್ನು ಇತರರೊಡನೆ ಪರಸ್ಪರ ಹಂಚಿಕೊಳ್ಳುವುದಕ್ಕೆ ಪ್ರೇರಕವಾಗಿದೆ. ಶ್ರೀ ಸಾಮಾನ್ಯನ ಕ್ರಿಯಾಶೀಲತೆಯನ್ನು ಬೆಳೆಯಿಸುವಲ್ಲಿ

” ಕೊರೋನಾ ಎಂಬ ರೋಗವೇ ಇಲ್ಲ, CAA ಹೋರಾಟ ಹತ್ತಿಕ್ಕಲು ಇದು ಮೋದಿ ಪ್ಲಾನು !! ”| ಕಲಬುರ್ಗಿಯಲ್ಲಿ…

ಕರಾವಳಿಯ ಹಲವು ಪಟ್ಟಣಗಳಲ್ಲಿ ಬೆಳಗಿನ ಜಾವ ಸಣ್ಣ ಪ್ರಮಾಣದ ಜನಸಂಖ್ಯೆ ಕಂಡುಬರುತ್ತಿದ್ದರೂ, ನಿಧಾನವಾಗಿ ಜನ ಕರಗುತ್ತಿದ್ದಾರೆ. ಮಂಗಳೂರಿನಲ್ಲಿ ನಿನ್ನೆ ಡಿಸಿ ಕೊಟ್ಟ ರಿಲಾಕ್ಸ್ ಆದೇಶ ( ಮಧ್ಯಾಹ್ನ 12 ರ ವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಿರುವುದು ) ದ ಲಾಭ