ಎ.5ರಂದು ಮಂಜುನಾಥನಗರದಲ್ಲಿ ನಡೆಯಲಿದ್ದ ಭಜನಾಮೃತ ಮುಂದೂಡಿಕೆ

ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಕಾರಣ ಹಾಗೂ ಸರಕಾರದ ಆದೇಶದ ಮೇರೆಗೆ ದಿನಾಂಕ 05/04/2020 ನೇ ಆದಿತ್ಯವಾರ ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ನಡೆಯಬೇಕಿದ್ದ ಭಜನಾಮೃತ-2020 ಹಾಗೂ ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ.


Ad Widget

Ad Widget

ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.


Ad Widget
error: Content is protected !!
Scroll to Top
%d bloggers like this: