ಮಾ.26 ರ ಸವಣೂರು ಮುಗೇರು ಜಾತ್ರೆ ಮುಂದೂಡಿಕೆ

ಸವಣೂರು: ಮಾರ್ಚ್ 25,26,ರಂದು ನಡೆಯಲಿದ್ದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 6 ನೇ ವರ್ಷದ ಪ್ರತಿಷ್ಟಾ ಜಾತ್ರೋತ್ಸವವನ್ನು ಮುಂದೂಡಲಾಗಿದೆ.


Ad Widget

ಕೊರೊನಾ ವೈರಸ್ ಭೀತಿ ಯಿಂದ ಸೆಕ್ಷನ್144 ಜಾರಿಯಲ್ಲಿರುವುದರಿಂದ ಜಾತ್ರೋತ್ಸವ ಮುಂದೂಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: