Browsing Category

News

ಇನ್ನು ದೇಶಕ್ಕೆ ದೇಶವೇ 21 ದಿನ ಲಾಕ್ ಡೌನ್ । ನರೇಂದ್ರ ಮೋದಿ ಘೋಷಣೆ | ಘರ್ ಸೆ ಬಾಹರ್ ನ ನಿಕ್ಲೆ – ಒಂದೇ…

ಇವತ್ತು ಮಧ್ಯರಾತ್ರಿ 12 ಗಂಟೆಯ ನಂತರ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಜನತಾ ಕರ್ಫ್ಯು ಕ್ಕಿಂತ ಭಿನ್ನವಾದ ಲಾಕ್ ಡೌನ್ ಇದಾಗಿರುತ್ತದೆ. ಇದು ಆರ್ಥಿಕ ಹಿನ್ನಡೆಗೆ ಕಾರಣ ಆಗುತ್ತದೆ. ಆದರೆ ದೇಶದ ಜನರ ಆರೋಗ್ಯಕ್ಕಾಗಿ, ನಮ್ಮ ಕುಟುಂಬದ ರಕ್ಷಣೆಗಾಗಿ ಇಡೀ ದೇಶ ಮೂರು ವಾರ ಅಂದರೆ 21

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಇಂದು ಕೊರೋನ ಮಹಾಮರಿಯನ್ನೂ ತಡೆಗಟ್ಟುವ ಉದ್ದೇಶದಿಂದ ಇಂದು ಮಧ್ಯರಾತ್ರಿಯಿಂದ ಇಡಿ ದೇಶವೇ ಲಾಕ್ ಡೌನ್ ಎಂದು ಘೋಷಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಹೊರ ಬಾರದೆ ರೋಗ ಹರಡುವಿಕೆಯನ್ನೂ

ದ.ಕ | ಕೊರೊನಾ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ | ಸೋಂಕಿತರು ಕೇರಳದವರು

ಮಂಗಳೂರು : ಮಂಗಳೂರಿನಲ್ಲಿ ಕರೋನಾ ಸೊಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 4 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಮಂಗಳೂರಿನಲ್ಲಿ 5 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ.

ಕೊರೋನಾ ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ರೋಗ ‘ ಹಂಟಾ’ !

ಚೀನಾ, ಯುನ್ನಾನ್ : ಕೊರೋನಾ ವೈರಸ್ ನಿಂದ ಜಗತ್ತು ತತ್ತರಗೊಂಡು ತಲ್ಲಣಿಸಿರುವಾಗಲೇ ಇದೀಗ ಚೀನಾದಲ್ಲಿ ಮತ್ತೊಂದು ವೈರಾಣು ಉದ್ಭವವಾಗಿದೆ. ಕೊರೋನಾವನ್ನು ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ಹೊಸ ರೋಗ ಜಗತ್ತಿಗೆ ಪರಿಚಯವಾಗುತ್ತಿದೆ, ' Made in Chaina ' ಲೇಬಲ್ಲಿನೊಂದಿಗೆ !

ಮಂಗಳೂರು ನಗರ | ಸೆಕ್ಷನ್ 144 ಆದೇಶ ಉಲ್ಲಂಘಿಸಿದ 7 ಜನರ ಬಂಧನ

ಮಂಗಳೂರು : ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿರುವ ವ್ಯಕ್ತಿಗಳನ್ನು ರಾಹುಲ್ ಪಾಂಡೆ, ಅಸ್ಸಾಂ, ಅಮೀರ ಹಾಜು ಅನ್ಸಾರಿ, ಉತ್ತರ ಪ್ರದೇಶ, ಜೇಮ್ಸ್ ಹಾಸನ, ಪ್ರಭಾತ್ ಟಾಕೀಸ್ ಕಾವಲುಗಾರ.,

ಕನಕಮಜಲು: ಕೊರೊನಾ ಜಾಗೃತಿ ಕರಪತ್ರ ಬಿಡುಗಡೆ

ಸುಳ್ಯ: ವಿಶ್ವವಿಡೀ ಮನುಷ್ಯರ ಜೀವಕ್ಕೆ ಮಾರಕವೆನಿಸಿರುವ ಹಾಗು ಕೆಲವು ದೇಶಗಳಲ್ಲಿ ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕನಕಮಜಲು ಮತ್ತು ಯುವಜನ

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್, ಆಧಾರ್ -ಪಾನ್ ನಂಬರ್ ಲಿಂಕ್ ಮಾಡುವ ದಿನಾಕ ಗಡುವು ವಿಸ್ತರಣೆ । 2020 ಜೂನ್ 30…

ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ವಿತ್ತ ವರ್ಷ 2018-2019 ರ ಸಾಲಿಗೆ ನಿಗದಿಯಾಗಿದ್ದ ಗಡುವು ಜೂನ್ 30 ರವರೆಗೆ ವಿಸ್ತರಣೆಯಾಗಿದೆ. ಕೊರೋನಾ ಪೀಡಿದ ರಾಷ್ಟ್ರ ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಈ ವಿಷಯವನ್ನು

ಹೃದಯವಂತನ ಹೃದಯ ಮಿಡಿದಿದೆ । ಕೊರೋನಾ ವೈರಸ್ ನಿಂದ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ರಜನಿಕಾಂತ್ ರೂ.50 ಲಕ್ಷ…

ವೈರಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಇಡೀ ರಾಜ್ಯವನ್ನು ಬಂದ್ ಮಾಡಿ ಕೂತಿದೆ. ಚಮಕಿನ ಸಿನಿಮಾ ರಂಗದಲ್ಲೂ ಕೂಡ ದಿನದ ದುಡಿಮೆ ದುಡಿದು ಅನ್ನ- ಸಾರು ತಿನ್ನುವ ಬಡವರಿದ್ದಾರೆ. ಅನಂತವರ ಸಂಕಷ್ಟ ಮನಗಂಡ ಸೂಪರ್ ಸ್ಟಾರ್ ರಜನಿಕಾಂತ್ ಅವರು, 50 ಲಕ್ಷ ದೇಣಿಗೆ ನೀಡಿ ಒಂದಷ್ಟು