ಹಿಂದು ಯುವತಿಗೆ ಸಾಲ ನೀಡಿ ಮಂಚಕ್ಕೆ ಕರೆದ ಅನ್ಯಕೋಮಿನ ಯುವಕ | ಹಿಂ.ಜಾ.ವೇ.ಯಿಂದ ಆರೋಪಿ ಪೊಲೀಸರ ವಶಕ್ಕೆ
ಉಡುಪಿ : ಹಿಂದು ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಸಾಲ ನೀಡಿ ಮಂಚಕ್ಕೆ ಕರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪತ್ತೊಂಜಿಕಟ್ಟೆಯಿಂದ ವರದಿಯಾಗಿದೆ. ಯುವತಿಯೊಂದಿಗೆ ಅನ್ಯಕೋಮಿನ ಯುವಕ ಇದ್ದಾನೆ ಎಂದು ತಿಳಿದ ಹಿಂ.ಜಾ.ವೇ.ಕಾರ್ಯಕರ್ತರು ಆರೋಪಿ ಸಾದಿಕ್ ನನ್ನು ಪೊಲೀಸರಿಗೆ!-->…