2021-22ರ ಕಂಬಳ ವೇಳಾಪಟ್ಟಿ ಬಿಡುಗಡೆ ಮಾಡಿದ ಕಂಬಳ ಸಮಿತಿ

2021-22ರ ಸಾಲಿನ ಕಂಬಳಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕಂಬಳ ಸಮಿತಿಯು ಅಧಿಕೃತವಾಗಿ ಈ ವೇಳಾಪಟ್ಟಿ ಬಿಡುಗಡೆ ಮಾಡಿದೆ.

2021 ನವೆಂಬರ್ 27ರಿಂದ 2022 ಮಾರ್ಚ್ 26ರವರೆಗೆ ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ. ಮೊದಲ ಕಂಬಳ ಮೂಡಬಿದಿರೆಯಲ್ಲಿ ನಡೆದರೆ, ಬಂಗಾಡಿ ಕಂಬಳದೊಂದಿಗೆ ಋತು ಮುಕ್ತಾಯವಾಗಲಿದೆ.

ಹೀಗಿದೆ ವೇಳಾಪಟ್ಟಿ 2021-22
ನವೆಂಬರ್ 27 ಶನಿವಾರ ಮೂಡಬಿದಿರೆ,ಡಿಸೆಂಬರ್ 5 ಆದಿತ್ಯವಾರ ಹೊಕ್ಕಾಡಿಗೋಳಿ,ಡಿಸೆಂಬರ್ 11 ಶನಿವಾರ ಸುರತ್ಕಲ್, ಡಿಸೆಂಬರ್ 18 ಶನಿವಾರ ಮಿಯ್ಯಾರು, ಡಿಸೆಂಬರ್ 19 ಆದಿತ್ಯವಾರ ಬಳ್ಳಮಂಜ, ಡಿಸೆಂಬರ್ 26 ಆದಿತ್ಯವಾರ ಮೂಲ್ಕಿ ಅರಸು ಕಂಬಳ, ಜನವರಿ 1 ಶನಿವಾರ ಕಕ್ಯಪದವು,ಜನವರಿ 8 ಶನಿವಾರ ಅಡ್ವೆ ನಂದಿಕೂರು, ಜನವರಿ 15 ಶನಿವಾರ ಪುತ್ತೂರು,ಜನವರಿ 22 ಶನಿವಾರ ಮಂಗಳೂರು, ಜನವರಿ 29 ಶನಿವಾರ ಐಕಳ ಬಾವ, ಫೆಬ್ರವರಿ 5 ಶನಿವಾರ ಬಾರಾಡಿ ಬೀಡು, ಫೆಬ್ರವರಿ 13 ಆದಿತ್ಯವಾರ ಜಪ್ಪಿನಮೊಗರು, ಫೆಬ್ರವರಿ 19 ಶನಿವಾರ ವಾಮಂಜೂರು, ಫೆಬ್ರವರಿ 26 ಶನಿವಾರ ಪೈವಳಿಕೆ, ಮಾರ್ಚ್ 5 ಶನಿವಾರ ವೇಣೂರು, ಮಾರ್ಚ್ 12 ಶನಿವಾರ ಉಪ್ಪಿನಂಗಡಿ, ಮಾರ್ಚ್ 19 ಶನಿವಾರ ಕಟಪಾಡಿ, ಮಾರ್ಚ್ 26 ಶನಿವಾರ ಬಂಗಾಡಿ

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: