Browsing Category

ಉಡುಪಿ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸಿಬಿ ದಿಢೀರ್ ದಾಳಿ !! | ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೂವರು…

ಉಡುಪಿ ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ತಂಡ ದಿಢೀರ್ ದಾಳಿ ಮಾಡಿದ್ದು, ಸಾರ್ವಜನಿಕರೊಬ್ಬರಿಂದ 2.50 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಮೂವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದ ಘಟನೆ ನಡೆದಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ

ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ ಕಾರ್ಯಕ್ರಮ…

ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ 'ಅತೀ ಆಸೆ ಗತಿ ಗೇಡು'ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು

ಮೌಲ್ಯಯುತ ನಿರೂಪಣೆಗೆ ಖ್ಯಾತರಾದ ಸರಿತಾ ಶೆಟ್ಟಿ ಪೆರ್ಡೂರು

ಇಂದು ಎಲ್ಲಿ ನೋಡಿದರಲ್ಲಿ ಸಭೆ, ಸಮಾರಂಭಗಳ ಭರಾಟೆ. ನಾಮಕರಣ, ಹುಟ್ಟು ಹಬ್ಬ, ವಿವಾಹ ನಿಶ್ಚಿತಾರ್ಥ, ಮೆಹಂದಿ, ಸಂಗೀತ್, ಆರತಕ್ಷತೆ, ಅಭಿನಂದನ ಸಭೆ, ಕೃತಿ ಲೋಕಾರ್ಪಣೆ, ನವ ಕಾರ್ಯಾಲಯಗಳ ಉದ್ಘಾಟನೆ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ, ದಶಮಾನೋತ್ಸವ, ರಜತ ಮಹೋತ್ಸವ,

ಖತರ್ನಾಕ್ ಕಳ್ಳರ ಖತರ್ನಾಕ್ ಐಡಿಯಾ | ಮದುವೆ ವಾಹನದಂತೆ ಕಾರನ್ನು ಶೃಂಗರಿಸಿ ಜಾನುವಾರು ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಹಟ್ಟಿಯಿಂದ ದನ‌ಕಳ್ಳತನ, ಜಾನುವಾರುಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ಮದುವೆ ವಾಹನದಂತೆ ಸಿಂಗರಿಸಿದ ಇನ್ನೋವಾ ಕಾರಿನಲ್ಲಿ ಎರಡು ದನ ಮತ್ತು ಅದರ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 13 ದನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರುವುದು ಶಿರ್ವದಲ್ಲಿ ಬುಧವಾರ ಮುಂಜಾನೆ 4;30ರ

ಇನ್ನೂ ಮುಗಿಯದ ಕೇಸರಿ ಶಲ್ಯ- ಸ್ಕಾರ್ಫ್ ವಿವಾದ | ಕಾಲೇಜು ಆವರಣದಲ್ಲೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ…

ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಸ್ಕಾರ್ಫ್ ವಿವಾದ ಚಿಕ್ಕಮಗಳೂರು ಜಿಲ್ಲೆಗೆ ತಲುಪಿತ್ತು. ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಭವವಾಗಿದ್ದ ಕೇಸರಿ ಶಲ್ಯ-ಸ್ಕಾರ್ಫ್ ವಿವಾದ ತಣ್ಣಗಾಗುತ್ತಿದ್ದಂತೆಯೇ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಅದೇ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಖಾಸಗಿ ಬಸ್, ಹಲವರ ಸ್ಥಿತಿ ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಉರುಳಿ ಬಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಒಟ್ಟು 22 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನಲ್ಲಿದ್ದ

ಆನ್ಲೈನ್ ಸಾಲ ಪಡೆದುಕೊಂಡ ಮುಲ್ಕಿ ಮೂಲದ ಯುವಕ ನೇಣಿಗೆ ಶರಣು!! ಡೆತ್ ನೋಟ್ ನಲ್ಲಿತ್ತು ಸಾಲಬಾಧೆಯ ವಿವರ

ಆನ್ಲೈನ್ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಸಾಲ ತೀರಿಸಲು ಆಗದೆ ಮನನೊಂದು ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ನಿವಾಸಿ

ಉಡುಪಿ : ವಿಶೇಷ ಪೂಜೆ ಸಂದರ್ಭ ಅಯ್ಯಪ್ಪ ಮಾಲಾಧಾರಿಗೆ ಮೈಯಲ್ಲಿ ಆವೇಶ, ಗುರುಸ್ವಾಮಿಯಿಂದ ತೀರ್ಥ ಹಾಗೂ ಭಸ್ಮ…

ಉಡುಪಿಯಲ್ಲಿ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಮಾಡಿ ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಯೊಬ್ಬರಿಗೆ ಮಣಿಕಂಠನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮೈಮೇಲೆ ಆವೇಶ ಬಂದಿರುವ ಘಟನೆ ನಡೆದಿದ್ದು, ಗುರುಸ್ವಾಮಿಗಳು ತೀರ್ಥ ಮತ್ತು ಭಸ್ಮ ಸಂಪ್ರೋಕ್ಷಣೆ ಮಾಡಿಸಿದ್ದಾರೆ. ಉಡುಪಿಯ