Browsing Category

ಬೆಂಗಳೂರು

ಗೂಗಲ್ ಎಡವಟ್ಟು,ಮುಚ್ಚಿದ ರಸ್ತೆಯಲ್ಲಿ ಸಾಗಿದ ಲಾರಿ | ಲಾರಿಗೆ ಡಿಕ್ಕಿಯಾದ ಎಕ್ಸ್‌ಪ್ರೆಸ್ ರೈಲು, ಲಾರಿ ಪೀಸ್ ಪೀಸ್

ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು?

ಕೇಂದ್ರ ಮಾಜಿ ಸಚಿವ,ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಹೋಲುವ ವ್ಯಕ್ತಿಯ ನಗ್ನ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗಿದೆ. ಈ ಹಿಂದೆ ಸದಾನಂದ ಗೌಡರ ವಿಡಿಯೋ ಇದೆ ಎಂದು ಸುದ್ದಿ ಹಬ್ಬುತ್ತಿದ್ದು, ಇದೀಗ ಆ ವಿಡಿಯೋ ಎಂದು ಹೇಳಲಾದ ತುಣುಕೊಂದು ವೈರಲ್ ಆಗಿದೆ.. ವಿಡಿಯೋದಲ್ಲಿ ಅದು

ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ | ಯುವಕನಿಗೆ ಹಲ್ಲೆಗೈದ ಇಬ್ಬರ ಬಂಧನ

ಮಹಿಳೆಗೆ ಡ್ರಾಪ್ ನೀಡಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ರೀತಿಯ ಘಟನೆಗಳನ್ನು ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ

ಬೆಂಗಳೂರು:ನಡುರಾತ್ರಿ ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದ ಯುವತಿಯರು!!ಕೋಪ ನೆತ್ತಿಗೇರಿದ ಯುವತಿಯರಿಂದ ಬ್ರಾ ಬಿಚ್ಚಿ…

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊರ ದೇಶದ ಪ್ರಜೆಗಳಿಂದ ನಡೆಯುತ್ತಿರುವ ಅಟ್ಟಹಾಸ ಇನ್ನೂ ನಿಂತಿಲ್ಲ ಎಂಬುವುದಕ್ಕೆ ನೈಜ ಉದಾಹರಣೆಯೊಂದು ನಡೆದಿದ್ದು,ಪೊಲೀಸರ ಮೇಲಿನ ಹಲ್ಲೆಯ ಬಳಿಕ ಮತ್ತೊಂದು ಪ್ರಕರಣದಲ್ಲೀಗ ಕ್ಯಾಬ್ ಚಾಲಕನೋರ್ವನಿಗೆ ಯುವತಿಯರು ಬ್ರಾ ಬಿಚ್ಚಿ ಎದೆ ಭಾಗವನ್ನು ತೋರಿಸಿ

ಬೆಂಗಳೂರು:ಆನೇಕಲ್ ನಲ್ಲಿ ಯುವಕ ಯುವತಿಯರಿಂದ ರೇವ್ ಪಾರ್ಟಿ!!ನಶೆಯ ಅಮಲಿನಲ್ಲಿ ಅರೆಬೆತ್ತಲೆ ನೃತ್ಯ |ಪೊಲೀಸರ ದಾಳಿ,…

ಬೆಂಗಳೂರು:ಆನೇಕಲ್ ಹೊರವಲಯದ ನಿರ್ಜನ ಪ್ರದೇಶದ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಯೊಂದಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ಈ ಸಂದರ್ಭ ಯುವಕ ಯುವತಿಯರು ನಶೆಯ ಅಮಲಿನಲ್ಲಿ ಅರೆನಗ್ನ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಡ್ರಗ್ಸ್ ಸೇವಿಸಿ

ಶಾಸಕ ಪತ್ರಿಕೆ ಸಂಪಾದಕ ಶಂಕರ್ ಪತ್ನಿಯ ಹಠಮಾರಿ ವ್ಯಕ್ತಿತ್ವಕ್ಕೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಯಿತು…

ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರು ಉತ್ತರಿಸಿದೆ. ಹಣ ಅಂತಸ್ತು ವಿದ್ಯೆ ಎಲ್ಲೇ ಇದ್ದರೂ ವಿವೇಕವೊಂದು ಮಿಸ್ ಆಗಿದ್ದರೆ, ಬದುಕು ಹೇಗಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ತಿಗಳರಪಾಳ್ಯ ಈಗ ಮೂಕವಾಗಿ ಸಾಕ್ಷಿ ನುಡಿಯುತ್ತಿದೆ. 9

ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣು | ಶವಗಳ ಮಧ್ಯೆಯೇ ಉಳಿದು ನಾಲ್ಕು ದಿನಗಳ ನಂತರ…

ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಅವರ ಕುಟುಂಬದ ಎಲ್ಲಾ ಐವರು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಈ ದುರ್ಘಟನೆ ನಡೆದಿದೆ.ಸಂಪಾದಕರ ಪತ್ನಿ 50 ವರ್ಷದ ಭಾರತಿ, 27

ನಿವೃತ್ತ ಸೈನಿಕನ ಪುತ್ರ ಗನ್ ನಿಂದ ಶೂಟ್ ಮಾಡಿಕೊಂಡು ಸಾವು | ಸಾವಿನ ಸುತ್ತ ಎತ್ತಿದೆ ಹಲವಾರು ಪ್ರಶ್ನೆಗಳು !?

ಬೆಂಗಳೂರು ಸಂಜಯ ನಗರದ ನಂದಿನಿ ಬೂತ್ ಬಳಿ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಆರ್.ಟಿ. ನಗರ ಗಂಗಾ ಬೇಕರಿ ಬಳಿಯ ನಿವಾಸಿ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ