Browsing Category

ಬೆಂಗಳೂರು

`ಯೋಗಿ ಮಾಡೆಲ್’ ಜಾರಿ ಕುರಿತು ಮಹತ್ವದ ಮಾಹಿತಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ!!!

ರಾಜ್ಯದಲ್ಲಿ ಯೋಗಿ ಮಾಡೆಲ್ ಜಾರಿ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. ಯೋಗಿ ಮಾದರಿಯೇ ಬೇರೆ ನಮ್ಮ ಪರಿಸ್ಥಿತಿಯೇ ಬೇರೆಯಾಗಿದೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. "ರಾಜ್ಯದಲ್ಲಿ ಯೋಗಿ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ವರದಕ್ಷಿಣೆ ಕೊಡದಿದ್ದರೆ ತವರು ಮನೆ ಭೇಟಿ ಇಲ್ಲ, ಗಂಡನ ತಾಕೀತು | ನೊಂದ ಗೃಹಿಣಿ ಆತ್ಮಹತ್ಯೆ

ಮದುವೆಯ ಸುಂದರ ಕನಸುಗಳನ್ನು ಕಂಡಿದ್ದ ಯುವತಿಯೋರ್ವಳಿಗೆ ಗಂಡ ಮಾನಸಿಕ ಚಿತ್ರಹಿಂಸೆ ನೀಡಿ, ಆಕೆಯ ಹೆತ್ತವರನ್ನೂ ಭೇಟಿ ಮಾಡಲು ಬಿಡದೆ ಸತಾಯಿಸಿದ್ದಾನೆ. ನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ

ಸರ್ಕಾರದ ಸುತ್ತೋಲೆಯಲ್ಲಿ ‘ಕಾ ‘ ಗೆ ಗುಣಿತ ! | ಕೇವಲ 80 ಪದಗಳ ಒಂದು ಪುಟದಲ್ಲಿ 8 ದೋಷಗಳು !

ಕರ್ನಾಟಕ ಸರ್ಕಾರದ ಅಧಿಕಾರಿಗಳ ಮತ್ತು ಕೆಲ ನೌಕರ ವರ್ಗಗಳ ಕನ್ನಡ ಪ್ರೌಢಿಮೆಗೆ ಒಂದು ಹೊಸ ಕೈಗನ್ನಡಿ ದೊರೆತಿದೆ. ಅದು ನಿನ್ನೆ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ನಲ್ಲಿ ಫೋಟೋ, ವೀಡಿಯೋಗೆ ನಿರ್ಬಂಧ ಆದೇಶವನ್ನು ಸದ್ಯ ರಾಜ್ಯ ಸರ್ಕಾರ ಹಿಂಪಡೆದು ಆದೇಶ ಹೊರಡಿಸಿ ಕಳಿಸಿದ ಸುತ್ತೋಲೆ !

ಜೈಲಿನಲ್ಲಿರುವ ತನ್ನ ಬಾಯ್ ಫ್ರೆಂಡ್ ಗಾಗಿ ಗುಪ್ತಾಂಗದಲ್ಲಿ ಗಾಂಜಾ ಬಚ್ಚಿಟ್ಟು ತಂದ ಗರ್ಲ್ ಫ್ರೆಂಡ್| ಮುಂದೇನಾಯ್ತು?

ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಗಾಂಜಾ ಕೇಸಲ್ಲಿ ಸಿಕ್ಕಿಬಿದ್ದಿರುವುದು ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಗಾಂಜಾ ಸಪ್ಲೈ ಈ ರೀತಿ ಕೂಡಾ ಮಾಡಬಹುದಾ ? ಅದು ಕೂಡಾ ಪೊಲೀಸರ ಭಯ ಭೀತಿಯಿಲ್ಲದೇ ? ಏನು ಎಂತ ಎತ್ತ ಎಂದು ನಾವು ಇಲ್ಲಿ ಕೆಳಗೆ ನೀಡಿದ್ದೇವೆ. ಜೈಲಿನಲ್ಲಿರುವ ತನ್ನ

‘CET’ ಫಲಿತಾಂಶದ ಕುರಿತಂತೆ ವಿದ್ಯಾರ್ಥಿಗಳಿಗೊಂದು ಮಹತ್ವದ ಮಾಹಿತಿ

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆನಡೆಸಿದ್ದ 2022 ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಜುಲೈ 17 ಕ್ಕೆ ಪ್ರಕಟವಾಗುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶದ ಜೊತೆಗೆ ಸಿಬಿಎಸ್ ಇ, ಐಸಿಎಸ್ ಇ 12 ನೇ ತರಗತಿ ಫಲಿತಾಂಶವುಜು. 17 ರೊಳಗೆ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಇ-ಮೇಲ್ ಕಳುಹಿಸಲು…

ಬ್ಯಾಂಕ್ ಉದ್ಯೋಗ ಪಡೆಯಲಿಚ್ಛಿಸುವ ಉದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ವರ್ಷಗಳ ಒಪ್ಪಂದದ ಮೇರೆಗೆ ಈ ಹುದ್ದೆ ಆಯ್ಕೆ

ಹವಾಮಾನ ವೈಪರೀತ್ಯ : ಮಂಗಳೂರಿಗೆ ಬರಬೇಕಿದ್ದ ವಿಮಾನ ಬೆಂಗಳೂರಿಗೆ ಡೈವರ್ಟ್

ಬೆಂಗಳೂರು : ಸೌದಿ ಅರೇಬಿಯಾದ ದಮ್ಮಮ್ ನಿಂದ ಮಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಹವಾಮಾನ ವೈಫಲ್ಯದಿಂದ ಬೆಂಗಳೂರಿಗೆ ತಿರುಗಿಸಲಾಯಿತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಐಎಕ್ಸ್ 886 ವಿಮಾನವು ಸುಮಾರು 7 ಗಂಟೆಗಳಿಗೂ ಹೆಚ್ಚು

ಗೃಹಪ್ರವೇಶದಂದು ಮನೆಗೆ ನುಗ್ಗಿ 25,000 ಕ್ಕೆ ಬೇಡಿಕೆ ಇಟ್ಟ “ಮಂಗಳಮುಖಿ”ಯರು | ಮನೆಸಾಮಾನೆಲ್ಲ ಒಡೆದು…

ಮಂಗಳಮುಖಿಯರ ಬಗ್ಗೆ ಸಮಾಜಕ್ಕೆ ಕನಿಕರ ಇದ್ದೇ ಇದೆ. ಸರ್ಕಾರ ಆಗಾಗ್ಗೆ ಕಾಳಜಿ ಇವರ ಒಳಿತಿಗಾಗಿ ಏನಾದರೊಂದು ಯೋಜನೆಗಳನ್ನು ತರುತ್ತಿದೆ.ಉತ್ತಮ ಸಮಾಜಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದು ಮಂಗಳಮುಖಿಯರೂ ಹಂಬಲಿಸುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಕೆಲ ಮಂಗಳಮುಖಿಯರು ಮಾಡುವ