ಉಡುಪಿ: ಪುಟ್ಟ ಮಗುವಿನೊಂದಿಗೆ ತಾಯಿ ನಾಪತ್ತೆ!! ಠಾಣೆಯಲ್ಲಿ ದೂರು ದಾಖಲು-ಪತ್ತೆಗೆ ಮನವಿ
ಉಡುಪಿ: ಸಂಬಂಧಿಕರ ಮನೆಗೆ ಬಟ್ಟೆ ತರಲು ತನ್ನ ಮಗುವಿನೊಂದಿಗೆ ತೆರಳಿದ್ದ ಮಹಿಳೆಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಮಹಿಳೆಯನ್ನು ನಗರದ ಎಂ.ಜಿ.ಎಂ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿರುವ!-->!-->!-->…