ಬಲು ದುಬಾರಿಯಪ್ಪ ಮನೋಹರಿ ಗೋಲ್ಡ್ ಟೀ ಪುಡಿ !! | 1 ಕೆ.ಜಿ ಚಹಾ ಪುಡಿ ಬೆಲೆ ಕೇಳಿದರೆ ನೀವು ಬೆಕ್ಕಸ ಬೆರಗಾಗುವುದು…
ಚುಮುಚುಮು ಮುಂಜಾನೆಯ ಚಳಿಗೆ ಒಂದು ಕಪ್ ಟೀ ಸಿಕ್ಕರೆ ಸ್ವರ್ಗ ಸಿಕ್ಕಂತಾಗುತ್ತದೆ. ಅದ್ರಲ್ಲೂ ಚಹಾ ಭಾರತದ ಮಂದಿಗೆ ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ. ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ. ಭಾರತಕ್ಕೂ, ಟೀಗೂ ಅಷ್ಟೊಂದು ಅವಿನಾಭಾವ ಸಂಬಂಧ. ಟೀಯ!-->…