Browsing Category

National

ತನ್ನ ಅಚ್ಚುಮೆಚ್ಚಿನ ‘ಕೋಳಿ’ಯ ಬರ್ತ್ ಡೇ ಮಾಡಿ ಸಂಭ್ರಮಿಸಿದ ಯುವಕ|

ಪ್ರಾಣಿ ಪಕ್ಷಗಳೆಂದರೆ ಸಾಧಾರಣವಾಗಿ ಎಲ್ಲರಿಗೂ ಇಷ್ಟನೇ. ಆದರೆ ಇಲ್ಲೊಬ್ಬ ಯುವಕನಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಪ್ರೀತಿ. ಸದಾ ಆತನಿಗೆ ಅವುಗಳ ಮೇಲೆ ಕಾಳಜಿ. ಈಗ ಈ ಯುವಕ ತನ್ನ ಕುಟುಂಬಸ್ಥರು, ನೆಚ್ಚಿನ ಸ್ನೇಹಿತರ ಮಧ್ಯೆ ತನ್ನ ನೆಚ್ಚಿನ ಕೋಳಿಯ ಬರ್ತ್ ಡೇ ಯನ್ನು ಭರ್ಜರಿಯಾಗಿ ಮಾಡಿದ್ದಾನೆ.

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮಿ|

ಮುಂಬೈ : ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ನಾಯಿ. ಒಂದೆರಡು ತುತ್ತು ಅನ್ನ ಹಾಕಿದರೆ ಸಾಕು ಅನ್ನ ಹಾಕಿದ ವ್ಯಕ್ತಿಯ ಋಣ ಮರೆಯೋದಿಲ್ಲ. ಅಂಥಾ ಒಂದು ಮುಗ್ಧ ಪ್ರಾಣಿಯ ಮೇಲೆ ಬೀದಿ ಕಾಮಣ್ಣರ ಕಣ್ಣು ಬಿದ್ದಿದೆ. ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬರ್ ನಾಥ್

ಉಕ್ರೇನ್ ‌ನಲ್ಲಿ ಸಿಲುಕಿದ್ದ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ ದೆಹಲಿಗೆ ಆಗಮನ

ಬೆಳ್ತಂಗಡಿ : ಯುದ್ಧ ಭೂಮಿ ಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ವೈದ್ಯ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ನಿನ್ನೆ ರಾತ್ರಿ ಪೋಲೆಂಡ್ ನಿಂದ ವಿಮಾನದ ಮೂಲಕ ಶನಿವಾರ ಬೆಳಗ್ಗೆ ದೆಹಲಿಯ ವಿಮಾನ

‘ ನನ್ನ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಗಂಡನಿಂದ ಮಹಿಳಾ‌ ಡಿಎಸ್ ಪಿ ಮನವಿ!

' ನನ್ನ‌ ಹೆಂಡತಿಯಿಂದ ನನ್ನನ್ನು ರಕ್ಷಿಸಿ' ಎಂದು ಡಿಎಸ್ ಪಿ ಗೆ ಮನವಿ ಸಲ್ಲಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ರೀತಿಯಾಗಿ ಗೋಗೆರೆಯುವ ಗಂಡ ಮಹಿಳಾ ಡಿಎಸ್ ಪಿ ಗೆ ಮನವಿ ಮಾಡಿದ್ದಾನೆ. ಇದು ಮಧ್ಯಪ್ರದೇಶದಲ್ಲಿ ನೆಲೆಸಿರುವ ಪತಿಯೊಬ್ಬನ ಮನವಿ. ಭಿಂಡ್ ಜಿಲ್ಲೆಯ ಭಾರೌಲಿ ತಹಸಿಲ್

ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು…

ಸಣ್ಣ ಮಕ್ಕಳು ತುಂಟತನದಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿ ತಿನ್ನುತ್ತಾರೆ. ಅದಕ್ಕೆ ದೊಡ್ಡವರಾದವರು ಹಾನಿಕಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದ ಹಾಗೇ ಮೇಲೆ ಎತ್ತಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಐದು ವರ್ಷದ ಮಗುವೊಂದು ಚಾಕೊಲೇಟ್ ಎಂದು ಭಾವಿಸಿ ವಯಾಗ್ರ ( ಲೈಂಗಿಕ

52 ನೇ ವಯಸ್ಸಿನಲ್ಲಿ ಮರು ಪ್ರೀತಿ ಕಂಡುಕೊಂಡ ತಾಯಿಗೆ ಮದುವೆ ಮಾಡಿಸಿದ ಮಗ!

ಹೆಣ್ಣು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಾಳೆ. ತನ್ನ ಸಂಸಾರಕ್ಕಾಗಿ ಆಕೆ ಸರ್ವ ತ್ಯಾಗವನ್ನು ಕೂಡಾ ಮಾಡುವ ಆಕೆಯ ಒಂಟಿತನವನ್ನು ಕೂಡ ಹೋಗಲಾಡಿಸುವ ಜವಾಬ್ದಾರಿ ಕೂಡಾ ಪ್ರತೀ ಮಕ್ಕಳ ಕರ್ತವ್ಯ. ಇದೊಂದು ಅಂಥದ್ದೇ ಕಥೆ. 44 ನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಸ್ತನ

ಕೇಂದ್ರಸರಕಾರದಿಂದ ಗರ್ಭಿಣಿಯರಿಗಾಗಿ ಮಾತೃವಂದನಾ ಯೋಜನೆ : ಫಲಾನುಭವಿಗಳ ಖಾತೆಗೆ ಸೇರಲಿದೆ ರೂ.5000

ಕೇಂದ್ರ ಸರಕಾರ ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳೂ ಇವೆ. ಈ ಪೈಕಿ ಗರ್ಭಿಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

ಸಾಲ ತೀರಿಸಲಾಗದ ಸಾಲಗಾರನ ಮನೆಗೆ ಬಂದ ಅಧಿಕಾರಿಗಳ ಮೇಲೆ ತನ್ನ ಸಾಕು ನಾಯಿಯನ್ನು ಛೂ ಬಿಟ್ಟ ಸಾಲಗಾರ!

ಜನರು ಬ್ಯಾಂಕ್ ನಿಂದ ಸಾಲ ಮಾಡುವುದು ನಂತರ ಅದನ್ನು ಹಿಂತಿರುಗಿಸುವುದು ಇದು ಎಲ್ಲರಿಗೂ ಗೊತ್ತೇ ಇದೆ. ಹಾಗೆನೇ ಸಾಲ ಮಾಡಿದ ಬಾಕಿ ಮೊತ್ತದ ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್ ನವರು ಸಾಲದ ವಸೂಲಾತಿಗೆ ತಮ್ಮದೇ ಆದ ಮಾರ್ಗವನ್ನು ಅನುಸರಿಸುತ್ತಾರೆ. ಹೀಗೆ ಬ್ಯಾಂಕ್ ನವರು ಒಬ್ಬನ ಮನೆಗೆ