Browsing Category

National

ಧ್ವಂಸವಾದ ಉಕ್ರೇನ್ ರಕ್ಷಣಾ ಸೇತುವೆ

ರಶ್ಯ-ಉಕ್ರೇನ್ ನಡುವಿನ ಯುದ್ಧವು ಸೋಮವಾರ 68ನೇ ದಿನಕ್ಕೆ ಮುಂದುವರಿದಿದ್ದು , ಡಿನಿಸ್ಟರ್ ನದಿಗೆ ನಿರ್ಮಿಸಿರುವ ಈ ಸೇತುವೆ ರಕ್ಷಣಾ ಕಾರ್ಯತಂತ್ರದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು, ಕ್ಷಿಪಣಿ ದಾಳಿಗೆ ಈ ಸೇತುವೆ ಈಗ ಧ್ವಂಸವಾಗಿದೆ. ನೈಋತ್ಯ ಉಕ್ರೇನ್ ನ ಒಡೆಸಾ

ಗೂಗಲ್ ಕ್ರೋಮ್ ಅಪ್ಡೇಟ್‌ ಮಾಡುವಂತೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೂಚನೆ

ನವದೆಹಲಿ : ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಗೂಗಲ್ ಕ್ರೋಮ್ ಬಳಕೆದಾರರಿಗೆ ಉನ್ನತ ಮಟ್ಟದ ಬೆದರಿಕೆ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್ ಕ್ರೈಂ ನೋಡಲ್ ಏಜೆನ್ಸಿಯು ಡೆಸ್ಕ್ ಟಾಪ್ ಕ್ರೋಮ್ ಬ್ರೌಸರ್‌ನಲ್ಲಿ ಕೆಲವು ಪ್ರಮುಖ ದೌರ್ಬಲ್ಯಗಳನ್ನ ಎತ್ತಿ ತೋರಿಸಿದ್ದು, CERT-In

ಗಂಡ ಹೆಂಡತಿಯ ವಿಚಿತ್ರ ಡಿವೋರ್ಸ್ ಒಪ್ಪಂದ…ಈಗ ಕೋರ್ಟ್ ಬಾಗಿಲಲ್ಲಿ…ಅಪರೂಪದಲ್ಲಿ ಅಪರೂಪದ ಘಟನೆ!

ದಂಪತಿಗಳ ಮಧ್ಯೆ ಕೆಲವೊಂದು ಕಾರಣಗಳಿಂದ ವಿರಸ ಆಗುವುದು ಸಹಜ. ಕೆಲವರು ಇದನ್ನು ಹಿರಿಯರ ಸಮ್ಮುಖದಲ್ಲಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ದಂಪತಿಗಳ ಮಧ್ಯೆ ಈ ವಿರಸ ಸರಿಯಾಗುವುದಿಲ್ಲಾವೆಂದಾರೆ ವಿಚ್ಛೇದನ ಕೊಡುವುದು, ಕೋರ್ಟ್ ಮೊರೆ ಹೋಗುವುದು ಮಾಮೂಲು. ಆದರೆ ಕೋರ್ಟ್ ಮೊರೆ ಹೋದರೂ

ಮುಂದಿನ ಮೂರ್ನಾಲ್ಕು ದಿನ ದೇಶದಲ್ಲಿ ಹೆಚ್ಚಾಗಲಿದೆ ಬಿಸಿಲ ಶಾಖ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಲಹೆ

ಬಿಸಿಲ ಬೇಗೆಯಿಂದ ಜನ ಬೆಂದು ಹೋಗುತ್ತಿದ್ದಾರೆ.ದೇಶಾದ್ಯಂತ ಜನರು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವೊಂದು ಸಲಹೆಯನ್ನು ನೀಡಿದ್ದು, ಶಾಖ ಸಂಬಂಧಿತ ಕಾಯಿಲೆಗಳನ್ನು ಪರಿಹರಿಸಲು ಎಲ್ಲಾ ಸಿದ್ಧತೆಗಳನ್ನು

ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಯಿತು ಈ ಘಟನೆ. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕುಡಿದು ತಕರಾರು ಮಾಡಿದರೆ ಮಾತ್ರ ಎಲ್ಲಾ ಗೌರವ ಸಾರ್ವಜನಿಕರ ಮನಸ್ಸಿನಲ್ಲಿ ಸರ್ರನೆ ಇಳಿದು ಹೋಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಉನ್ನತ ಹುದ್ದೆಯಲ್ಲಿದ್ದ ಮಹಿಳಾ‌ ಅಧಿಕಾರಿ ಕುಡಿದು ಮದ್ಯದ

ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ತುಂಬು ಗರ್ಭಿಣಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಕುಡುಕರ ತಂಡ |

ತನ್ನ ಮಕ್ಕಳು ಹಾಗೂ ಗಂಡನೊಂದಿಗೆ ಕೆಲಸ ಹುಡುಕಿಕೊಂಡು ಇನ್ನೊಂದು ಊರಿಗೆ ಹೊರಟ ತುಂಬು ಗರ್ಭಿಣಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು. ಆದರೆ ರೈಲು ಬರಲು ತುಂಬಾ ಸಮಯ ಇದ್ದಿದ್ದರಿಂದ ಆಕೆ ತನ್ನ ಕುಟುಂಬದೊಂದಿಗೆನೇ ಅದೇ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದಳು. ಆದರೆ ರಾತ್ರಿ ಕುಡುಕರ ಗುಂಪೊಂದು

Income Tax ಇಲಾಖೆಯಿಂದ ಹೊಸ ರೂಲ್ಸ್ | ಇನ್ನು ಮುಂದೆ ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ಕೇಂದ್ರ ಸರಕಾರ ಐಟಿ ರಿಟರ್ನ್ಸ್ ಗೆ ಹೊಸ ರೂಲೊಂದನ್ನು ಜಾರಿಗೆ ತಂದಿದೆ. ಅದೇನೆಂದರೆ ಇನ್ನು ಮುಂದೆ ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ. ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾರ್ಮ್ ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿಸುವವರು

ಬಸ್ ಸ್ಟಾಪ್ ನಲ್ಲೇ ಜುಟ್ಟು ಹಿಡಿದು ಹೊಡೆದಾಡಿಕೊಂಡ ಅಪ್ರಾಪ್ತ ವಿದ್ಯಾರ್ಥಿನಿಯರು !

ಶಾಲಾ ಬಾಲಕಿಯರ ಮಧ್ಯೆ ನಡೆದ ಜಗಳ ಪರಸ್ಪರ ಜುಟ್ಟು ಹಿಡಿದು ಎಳೆದಾಡಿವವರೆಗೆ ಹೋಗಿದ್ದು, ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿರುವ ಬಸ್ ನಿಲ್ದಾಣದಲ್ಲಿ ಶನಿವಾರ ಶಾಲಾ ವಿದ್ಯಾರ್ಥಿನಿಯರ ನಡುವಿನ ದೀರ್ಘಕಾಲದ ಜಗಳವು ಜುಟ್ಟು ಹಿಡಿದು ಎಳೆಯುವ