Browsing Category

National

ಕುಡಿದರೂ ಕಿಕ್ ಏರ್ತಾ ಇಲ್ಲ: ಗೃಹ ಸಚಿವರಿಗೆ ಪತ್ರದ ಮೂಲಕ ದೂರು ನೀಡಿದ ಕುಡುಕ!

ಲೋಕದ ಚಿಂತೆ ಒಂದಾದರೆ, ಕುಡುಕರಿಗೆ ಅವರದೇ ಆದ ಚಿಂತೆ. ಇದ್ಯಾಕೆ ಹೇಳ್ತಿದ್ದೇವೆ ಅಂದರೆ, ಇಲ್ಲೊಬ್ಬ ಕುಡುಕ, ಕುಡಿದರೂ ನಶೆ ಏರ್ತಾ ಇಲ್ಲ ಅಂತ, ರಾಜ್ಯದ ಗೃಹಸಚಿವರಿಗೆ ದೂರು ನೀಡಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಉಜ್ಜಯಿನಿಯ ಬಹದ್ದೂರ್ ಗಂಜ್ ಆರ್ಯ ಸಮಾಜ ಮಾರ್ಗದಲ್ಲಿ

ಪೊಲೀಸಪ್ಪನ ಲವ್ ದೋಖಾ : ವಂಚನೆ ಗೊತ್ತಾಗಿ ಯುವತಿ ಆತ್ಮಹತ್ಯೆ!

ಇದೊಂದು ಪ್ರೀತಿಯಲ್ಲಿ ಬಿದ್ದು ಒದ್ದಾಡಿ ಕೊನೆಗೆ ಆತ್ಮಹತ್ಯೆಗೆ ಕೊರೊಳೊಡ್ಡಿದ ಘಟನೆ. ಯುವತಿಯೋರ್ವಳು ಸಬ್ ಇನ್ಸ್‌ಪೆಕ್ಟರ್ ಪ್ರೀತಿಯಲ್ಲಿ ಮುಳುಗಿದ್ದ ಜಗತ್ತು ಕಾಣದಾಗಿದೆ. ಆದರೆ ಆಕೆಗೆ ಆ ಯುವಕ ಮೊದಲೇ ಮದುವೆಯಾಗಿರುವ ವಿಚಾರ ಗೊತ್ತಾಗಿ, ನೋವು ತಾಳಲಾರದೆ ಒದ್ದಾಡಿ ಆತ್ಮಹತ್ಯೆ

ಅಬ್ಬಾ ! ಪರೋಟಾ ಪಾರ್ಸೆಲ್‌ನಲ್ಲಿ ಹಾವಿನ ಚರ್ಮ ! ದಂಗಾದ ಗ್ರಾಹಕರು

ಹೊರಗಡೆ ಇದ್ದಾಗ ಹಸಿವಾದಾಗ ನಾವು ಸಾಧಾರಣವಾಗಿ ಹೋಟೆಲ್ ಮೊರೆ ಹೋಗ್ತೀವಿ. ಅವರು ಏನು ಕೊಡುತ್ತಾರೋ ಅದನ್ನು ಕಣ್ಣುಮುಚ್ಚಿ ತಿನ್ನುತ್ತೇವೆ. ಆದರೆ ಕೆಲವೊಂದು ಹೋಟೆಲ್ ಗಳಲ್ಲಿ ಅಡುಗೆ ಯಾವ ರೀತಿ ಮಾಡುತ್ತಾರೆ ಎನ್ನುವ ಅರಿವು ನಮಗಿರುವುದಿಲ್ಲ. ಹಾಗಾಗಿಯೇ ಅಲ್ಲೋ ಇಲ್ಲೋ ಕೆಲವು ಕಡೆ

ಅಲೆಯುವ ಮನಗಳಿಗೆ ಉಡುಪಿಯಲ್ಲಿದೆ ತೇಲುವ ಸೇತುವೆ; ಇಲ್ಲಿದೆ ನೋಡಿ ಹೆಚ್ಚಿನ ವಿವರ

ತೂಗು ಸೇತುವೆ, ಗಾಜಿನ ಸೇತುವೆ ನೋಡಿರುತ್ತಿರಾ ಆದರೆ ಉಡುಪಿಯಲ್ಲಿ ಇಂದು ತೇಲುವ ಸೇತುವೆ ಉದ್ಘಾಟನೆಯಾಗಿದೆ. ತೇಲುತ್ತಾ ಸೇತುವೆಯ ಮೇಲೆ ಇರುವಾಗ, ಸಂದರ್ಶಕನು ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅದರ ಮೇಲೆ ನಡಿಗೆಯನ್ನು ಅನುಭವಿಸಬಹುದು. ಉಡುಪಿಯ ಮಲ್ಪೆ ಬೀಚ್ ನಲ್ಲಿ

ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಸಿಟ್ಟುಗೊಂಡ ಹುಡುಗಿ, ಸಂಭೋಗದ ವೇಳೆ ಕಾಂಡೋಮ್‌ಗೆ ರಂಧ್ರ ಮಾಡಿದಳು!!!

ಆಕೆಗೆ ಆತನ ಮೇಲೆ ಅದಮ್ಯ ಪ್ರೀತಿ. ಆದರೆ ಏನು ಮಾಡುವುದು? ಆತನಿಗೆ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಈ ಮಹಿಳೆ ಒಂದು ಉಪಾಯ ಮಾಡುತ್ತಾಳೆ. ಸಂಭೋಗ ಮಾಡುವಾಗ ಕಾಂಡೋಮ್ ಗೆ ರಂಧ್ರ ಮಾಡುತ್ತಾಳೆ. ಆದರೆ ಈ ವಿಷಯ ಬಾಯ್ ಫ್ರೆಂಡ್ ಗೆ ಗೊತ್ತಿರುವುದಿಲ್ಲ. ತಿಳಿದ ನಂತರ ಬಾಯ್ ಫ್ರೆಂಡ್ ಏನು

ತಾಯಿ ಸ್ನಾನಕ್ಕೆಂದು ಹೋದಾಗ, ಹೊರಗಿನಿಂದ ಲಾಕ್ ಮಾಡಿ ಕೀ ಎಸೆದ ಬಾಲಕಿ : ಮುಂದೇನಾಯ್ತು ಗೊತ್ತಾ ?

ಮಕ್ಕಳು ಮಾಡುವ ಕಿತಾಪತಿ ಅಷ್ಟಿಷ್ಟಲ್ಲ ಅಂತಾನೇ ಹೇಳಬಹುದು. ಕೆಲವೊಮ್ಮೆ ಈ ಸಣ್ಣಮಕ್ಕಳು ಮಾಡುವ ಆವಾಂತರ ಪೋಷಕರಿಗೆ ಸಮಸ್ಯೆ ತಂದೊಡ್ಡುವುದರಲ್ಲಿ ಸಂಶಯವಿಲ್ಲ. ಇಂಥದ್ದೇ ಒಂದು ಘಟನೆ ನಡೆದಿದ್ದು,ಬಾಲಕಿಯೊರ್ವಳು ತನ್ನ ತಾಯಿಯನ್ನು ಬಾತ್‌ರೂಮ್‌ನಲ್ಲಿ ಲಾಕ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ನಮಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮುಸ್ಲಿಮರು!

'ಮರಣ' ಎಲ್ಲರಿಗೂ ಬರುತ್ತೆ. ಸಾವು ಖಚಿತ. ಆದರೆ ನೊಂದ ಜೀವಗಳು ತಮಗೆ ಬದುಕಲು ಇಷ್ಟವಿಲ್ಲ ನಮಗೆ ಇಚ್ಛಾಮರಣ ಕೊಡಿ, ಎಂದು ಅವಲತ್ತುಕೊಂಡರೆ? ಇಂಥ ಒಂದು ಮರಣವನ್ನು ನೀಡಲು ಮುಸ್ಲಿಂಮರು ಕಾನೂನಿನ ಮೊರೆ ಹೋಗಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬಗಳು ತಾವು ಸಾಯುವ ನಿರ್ಧಾರಕ್ಕೆ

ಓಮಿಕ್ರಾನ್ ಹೊಸ ತಳಿ ಪತ್ತೆ!

ರಾಜ್ಯದಲ್ಲಿ ಕೊರೊನಾ  ಮೂರನೇ ಅಲೆ ಕಡಿಮೆ ಆಗುತ್ತಿದ್ದು, ಈ ನಡುವೆ ಒಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. BA.4 ಹಾಗೂ BA.5 ಎಂಬ ಒಮಿಕ್ರಾನ್​​ನ ಎರಡು ಉಪತಳಿಗಳು ಪತ್ತೆಯಾಗಿವೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು