Browsing Category

National

ಚಿಪ್ಸ್ ಗಿಂತ “ಗಾಳಿ” ತುಂಬಿಸಿಯೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ಭಾರೀ ದಂಡ ವಿಧಿಸಿದ ಕಾನೂನು…

ಜಂಕ್‌ಫುಡ್ ಪ್ರಿಯರಾದ ಎಲ್ಲರಿಗೂ ಲೇಸ್ ತುಂಬಾ ಇಷ್ಟವಾಗುತ್ತೆ. ಅದರಲ್ಲೂ ಮಕ್ಕಳಿಗಂತೂ ತುಂಬಾ ಇಷ್ಟ.ಲೇಸ್ ನ ಯಾವುದೇ ವೆರೈಟಿ ಬಂದರೂ ಯಾರೂ ರುಚಿ ನೋಡದೇ ಇರಲ್ಲ. ಏಕೆಂದರೆ ಅದರ ಟೇಸ್ಟ್ ಹಾಗಿರುತ್ತೆ.ಆದರೆ ನೀವು ಗಮನಿಸಿರಬಹುದು ಈ ಲೇಸ್ ಪ್ಯಾಕೆಟ್ ನಲ್ಲಿ ಆಲೂಗಡ್ಡೆ ಚಿಪ್ಸ್ ಗಿಂತ ಹೆಚ್ಚು

ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣಗೆ ಕೊಲೆ ಬೆದರಿಕೆ

ಉಡುಪಿ :ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್ ಖಾತೆಯ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಇದರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಡಿಸೇಲ್ ದರಗಳ ವಿವರ ಇಲ್ಲಿವೆ

ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಭಾರೀ ಕುಸಿದಿದೆ. ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್‌ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ ತಿಳಿಸಿದೆ. ಕರ್ನಾಟಕದ ಜಿಲ್ಲೆಗಳಲ್ಲಿ

ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂದು ಮಚ್ಚಿನಿಂದ ಆಕೆಯ ಕೈ ಕೊಚ್ಚಿದ

ಇಲ್ಲೊಬ್ಬ ಗಂಡ ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂಬ ಕಾರಣದಿಂದ ಯಾರೂ ಊಹಿಸದಂತಹ ಅಮಾನವೀಯ ಕೃತ್ಯವೊಂದನ್ನು ಮಾಡಿದ್ದಾನೆ. ಹೌದು‌ ಇದನ್ನು ಕೇಳುವಾಗ ನಿಮಗೆ ವಿಚಿತ್ರ ಅನಿಸಬಹುದು, ಜಗತ್ತಿನಲ್ಲಿ ಇಂಥಹ ಕ್ರೂರಿ ಜನರಿದ್ದಾರಾ? ಅಂತ ಆಶ್ಚರ್ಯ ಗೊಳ್ಳ ಬಹುದು, ಆದರೆ ಇದು ನಿಜವಾಗಲೂ ನಡೆದ ಘಟನೆ.

“ಬಜಾಜ್ ಫೈನಾನ್ಸ್” ನಿಂದ ಗ್ರಾಹಕರ ಹೆಸರಿನಲ್ಲಿ ಸುಳ್ಳು ಸಾಲ ಸೃಷ್ಟಿ, ಭಾರೀ ದಂಡ ವಿಧಿಸಿದ ರಾಜ್ಯ…

ಬಜಾಜ್ ಫೈನಾನ್ಸ್ ಸಂಸ್ಥೆಯು ಸುಳ್ಳು ಸಾಲ ಸೃಷ್ಟಿಸಿ, ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಪ್ರಕರಣದಲ್ಲಿ ರಾಜ್ಯ ಗ್ರಾಹಕರ ಆಯೋಗ ಬಜಾಜ್ ಫೈನಾನ್ಸ್ ಹಾಗೂ ಟಿವಿ ಏಜೆನ್ಸಿ ವಿರುದ್ಧ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಗ್ರಾಹಕರಿಗೆ ರೂ. 50 ಸಾವಿರ ಪರಿಹಾರ

ಮಸಾಜ್ ಪಾರ್ಲರ್ ಗೆ ಜನಪ್ರಿಯವಾಗಿರುವ “ಪುಟ್ಟ ಕರಾವಳಿ” ರಾಜ್ಯ ‘ಗೋವಾ’ ದಲ್ಲಿ ಇನ್ನು…

ಪ್ರವಾಸಕ್ಕೆ ಹೋಗೋಣ ಎಂದು ಮೊದಲಿಗೆ ಯೋಚನೆ ಮಾಡಿದರೆ ಮೊದಲು ನೆನಪಾಗುವುದು ಗೋವಾ. ಗೋಬಾ ಬೀಚ್, ಅಲ್ಲಿನ ಸುಂದರತೆ ನಿಸರ್ಗದ ವಾತಾವರಣ ಎಂತವರನ್ನು ಕೂಡಾ ತನ್ಮಯಗೊಳಿಸದೇ ಬಿಡುವುದಿಲ್ಲ. ಆದರೆ ಮಸಾಜ್ ಪಾರ್ಲರ್ ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ (ಜೂನ್ 6)

ಆನ್ಲೈನ್ ವೀಡಿಯೋ ನೋಡುವ ಚಟದಿಂದ ಹೊರಬರಲಾರದೇ 16 ರ ಬಾಲಕಿಯಿಂದ ಸೂಸೈಡ್ !

ಈ ವೀಡಿಯೋ ಗೇಮ್ ಚಟ ನಿಜವಾಗ್ಲೂ ಪುಟ್ಟ ಮಕ್ಕಳನ್ನು ಬಲಿ ತೆಗೆಳ್ಳುವುದರಲ್ಲಿ ಎತ್ತಿದ ಕೈ ಅಂತಾನೇ ಹೇಳಬಹುದು. ಎಷ್ಟೋ ಕಡೆ ಎಷ್ಟೋ ಸಂದರ್ಭದಲ್ಲಿ ನಾವು ಮಕ್ಕಳು ಈ ವೀಡಿಯೋ ಗೇಮ್ ಚಟಕ್ಕೆ ಮನೆ ಬಿಟ್ಟು ಹೋಗುವುದು, ತಂದೆ ತಾಯಿಯ ದುಡ್ಡು ಒನ್ಲೈನ್ ಮೂಲಕ ಪೇ ಮಾಡುವುದು…ಇದು ನಡೆತಾನೇ ಇದೆ. ಇದಕ್ಕೆ

ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ, ಬಿಜೆಪಿಯಿಂದ ನೂಪುರ್ ಶರ್ಮಾ ಅಮಾನತು!!!

ನವದೆಹಲಿ: ಟಿవి ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಭಾನುವಾರ