Browsing Category

National

ಬಳೆ ಕೊಡಿಸು ಗಂಡ ಎಂದು ಕರೆದುಕೊಂಡು ಹೋದ ಹೆಂಡತಿ | ಕ್ಷಣದಲ್ಲಿ ಪಕ್ಕಾ ಸಿನಿಮಾ ಸ್ಟೈಲಲ್ಲಿ ಎಸ್ಕೇಪ್ !

ಕೆಲವೊಂದು ಘಟನೆಗಳು ನಮ್ಮ ಸುತ್ತಮುತ್ತ ಭಾರೀ ಕುತೂಹಲ ರೀತಿಯಲ್ಲಿ ನಡೆಯುತ್ತದೆ. ಯಾವುದೇ ಸಿನಿಮಾ ಸ್ಟೋರಿಗೂ ಕಮ್ಮಿ ಇರಲ್ಲ ಈ ಘಟನೆಗಳು. ಹೌದು, ಅಂತಹದೊಂದು ಕುತೂಹಲಕಾರಿ ಘಟನೆಯೊಂದು ಬಿಹಾರ ಮುಂಗೇರ್‌ನಲ್ಲಿ ನಡೆದಿದೆ. ಜೂನ್ 14 ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ

ದ್ರೌಪದಿ ರಾಷ್ಟ್ರಪತಿಯಾದರೆ…ಪಾಂಡವರು ಯಾರು….?ವಿವಾದಾತ್ಮಕ ಟ್ವೀಟ್ ಮಾಡಿದ RGV! ದೂರು ದಾಖಲು!

NDA ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿರುದ್ಧ ದೂರು ನೀಡಲಾಗಿದೆ. ತೆಲಂಗಾಣ ಬಿಜೆಪಿ ಮುಖಂಡ ಗುಡೂರು ನಾರಾಯಣರೆಡ್ಡಿ ದೂರು ನೀಡಿದ್ದಾರೆ. ದೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು..? ಮುಖ್ಯವಾಗಿ

ಸಿನಿಪ್ರಿಯರೇ ಗಮನಿಸಿ | “ಬುಕ್ ಮೈ ಶೋ” ಬಂದ್!!!

ಸಿನಿಮಾಗೆ ಸಂಬಂಧ ಪಟ್ಟ ವಿಷಯದಲ್ಲಿ ಬುಕ್ ಮೈ ಶೋ ಮಹತ್ತರ ಸ್ಥಾನ ಪಡೆದಿದೆ ಎಂದರೆ ತಪ್ಪಾಗಲಾರದು‌. ಭಾರತದಾದ್ಯಂತ ಸಿನಿಮಾ ಬುಕ್ ಮಾಡಲು 60% ಗಿಂತಲೂ ಹೆಚ್ಚಿನ ಮಂದಿ ಬುಕ್ ಮೈ ಶೋ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಆದರೆ ಆಂಧ್ರದಲ್ಲಿ ಸಿಎಂ ಜಗನ್ 'ಬುಕ್ ಮೈ ಶೋ'ನ ಕ್ಯಾನ್ಸಲ್ ಮಾಡಿದ್ದಾರೆ.

ಸ್ತ್ರೀ ಶಾಪಕ್ಕೆ ತುತ್ತಾದರಾ ಉದ್ಧವ್ ಠಾಕ್ರೆ? ಶಪಿಸಿದ ಆ ಇಬ್ಬರು ಮಹಿಳೆಯರು ಯಾರು?!!

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ನಿವಾಸದಿಂದ ಬೋರಿಯಾ ಹಾಸಿಗೆಯನ್ನು ಕಟ್ಟಿಕೊಂಡು ಮಾತೋಶ್ರೀಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಅವರ ಬಂಡಾಯ ನಿಲುವಿನಿಂದಾಗಿ

ಮನೆ ಖರೀದಿ ಮಾಡೋರಿಗೆ ಕೇಂದ್ರದಿಂದ ಭರ್ಜರಿ ಸಿಹಿಸುದ್ದಿ !

ಮನೆ ಖರೀದಿ ಮಾಡಬೇಕು, ಅಥವಾ ಕಟ್ಟಬೇಕು ಎಂದು ಯಾರಾದರೂ ಯೋಚಿಸುತ್ತಿದ್ದೀರಾ ? ಇದಕ್ಕೆ ಉತ್ತರ ಹೌದು ಎಂದಾದರೆ, ಹಣದ ಬಗ್ಗೆ ಯೋಚನೆ ಮಾಡಬೇಕಾಗಿಲ್ಲ. ಯಾಕೆ ಅಂತೀರಾ? ಕೇಂದ್ರ ಸರ್ಕಾರ ಮನೆ ಖರೀದಿದಾರರಿಗೆ ಆರ್ಥಿಕ ನೆರವು ನೀಡುತ್ತಿದೆ. ದೇಶದ ಗ್ರಾಮೀಣ ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು.

ಮಹಾಶಕ್ತಿಯಂತಿರುವ ರಾಷ್ಟ್ರೀಯ ಪಕ್ಷವೊಂದು ನಮ್ಮ ಬೆಂಬಲಕ್ಕಿದೆ- ಶಿವಸೇನೆ ನಾಯಕ ಏಕನಾಥ್ ಶಿಂಧೆ

ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ವಿರುದ್ಧದ ಬಂಡಾಯವೆದ್ದ ಶಾಸಕರು, ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಪತನದ ಅಂಚಿಗೆ ತಳ್ಳಿದ್ದಾರೆ. ಬಂಡಾಯ ಪಾಳಯದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ಪತನ ಸಮೀಪವಾಗುತ್ತಿದೆ. ಏಕನಾಥ್

ಅಯೋಧ್ಯೆಯ ಪವಿತ್ರ ನದಿಯಲ್ಲಿ ಗಂಡ ಹೆಂಡತಿಯ ಸರಸ ಸಲ್ಲಾಪ… “ರಾಮ” ಭಕ್ತರು ಮಾಡಿದ್ದೇನು ಗೊತ್ತೇ?

ಎಲ್ಲಿ ಏನು ಮಾಡಬೇಕೋ ಅದನ್ನು ಅಲ್ಲೇ ಮಾಡಿದರೆ ಒಳ್ಳೆಯದು, ಅದು ಉತ್ತಮ ಕೂಡಾ. ಏಕೆಂದರೆ ದೇವರ ಸಾನಿಧ್ಯದ ನದಿಯಲ್ಲಿ ರೋಮ್ಯಾನ್ಸ್ ಮಾಡಿದರೆ ಅಲ್ಲಿ ನೆರೆದ ಜನರಿಗೆ ಏನಾಗಬಹುದು ಹೇಳಿ. ಆದರೆ ಫಜೀತಿ ಆಗಿದಂತೂ ನಿಜ. ಹಾಗಾಗಿ ನಾವು ಮೊದಲೇ ಹೇಳಿದ್ದು ಎಲ್ಲಿ ಯಾವುದು ಮಾಡುವುದು ಉತ್ತಮ ಅಲ್ಲೇ

ಚಿನ್ನದ ಮರುಬಳಕೆ, ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ!

ಚಿನ್ನದ ಮರು ಬಳಕೆ ಅಂದರೆ ರೀ-ಸೈಕ್ಲಿಂಗ್ ನಲ್ಲಿ ಭಾರತವು ವಿಶ್ವದಲ್ಲಿ ನಾಲ್ಕನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ವ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ವರದಿ ಪ್ರಕಾರ, ಭಾರತದಲ್ಲಿ 2021 ರಲ್ಲಿ 75 ಟನ್ ಚಿನ್ನವು ಮರು ಬಳಕೆಯಾಗಿದೆ. ಭಾರತೀಯ ಚಿನ್ನದ ಮಾರುಕಟ್ಟೆಯ ಆಳವಾದ ವಿಶ್ಲೇಷಣೆಯ