ಮುದ್ದಿನ ಕೋಳಿಯ ಅಂತ್ಯಕ್ರಿಯೆ ಮಾಡಿದ ಡಾಕ್ಟರ್, ತಲೆ ಬೋಳಿಸಿ 13ನೇ ದಿನಕ್ಕೆ ಕಾರ್ಯ ಮಾಡಿದ ವ್ಯಕ್ತಿ!!!
ಓರ್ವ ವ್ಯಕ್ತಿ ಸತ್ತರೆ ಅಂತ್ಯಸಂಸ್ಕಾರ ಮಾಡುವ ಕ್ರಮ ಇದೆ. ಹಾಗೇನೇ ಹದಿಮೂರನೇ ದಿನ ತಿಥಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬ ವಿಚಿತ್ರ ಸಂಪ್ರದಾಯ ನಡೆದಿದೆ. ಹೌದು ಈ ರೀತಿಯ ಒಂದು ಘಟನೆ ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ.
ಹುಂಜದ ಮಾಲೀಕನೋರ್ವ ತನ್ನ ಸತ್ತ ಹುಂಜದ!-->!-->!-->…