Browsing Category

National

ವಿಷ ಮದ್ಯ ಸೇವಿಸಿ ಗುಜರಾತಿನಲ್ಲಿ 23 ಮಂದಿ ಸಾವು

ಗುಜರಾತ್ ನಲ್ಲಿ ಮದ್ಯ ನಿಷೇಧವಿದ್ದರೂ, ನಕಲಿ ಮದ್ಯದ ಸೇವನೆಯಿಂದಾಗಿ ಭೀಕರ ದುರಂತ ನಡೆದಿದೆ. ಈ ನಕಲಿ ಮದ್ಯ ಸೇವಿಸಿ ಕೆಲವು ಹಳ್ಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ‌. ಮಾಹಿತಿ ಪ್ರಕಾರ, ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ

ಹಾಸ್ಟೆಲ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ | 15 ದಿನದಲ್ಲಿ ನಡೆದ ಎರಡನೇ ಪ್ರಕರಣ, ಹಾಸ್ಟೆಲ್ ಸುತ್ತಮುತ್ತ…

ಹಾಸ್ಟೆಲ್ ‌ನಲ್ಲಿ ವಿದ್ಯಾರ್ಥಿಗಳ ಸಾವಿನ ಸರಮಾಲೆ ಮುಂದುವರಿಯುತ್ತನೇ ಇದೆ. ಜುಲೈ 13ರಂದು ಕಲ್ಲಕುರುಚಿ ಜಿಲ್ಲೆಯ ಚಿನ್ನಸೇಲಂನಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಈ ಪ್ರಕರಣ

15 ರ ಪೋರನೊಂದಿಗೆ ಎದುರು ಮನೆಯ ಆಂಟಿ ಎಸ್ಕೇಪ್ | ಎರಡು ಮಕ್ಕಳ ತಾಯಿಗೆ ಬಾಲಕನ ಜೊತೆ ಲವ್ವಿ ಡವ್ವಿ!!!

ಇದು ಇನ್ನೊಂದು ಅನೈತಿಕ ಸಂಬಂಧದ ಘಟನೆ. ಇಲ್ಲಿಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು 15 ರ ಹರೆಯದ ಹುಡುಗನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. ಹಾಗಾಗಿ ಈ ಘಟನೆ ಆ ಊರಿನಲ್ಲಿ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಓರ್ವ ಮಹಿಳೆ ಗಂಡ ಮಕ್ಕಳಿರುವ ಸಂಸಾರ

ಚೊಚ್ಚಲ ಹೆರಿಗೆಯ ಬಾಣಂತಿ ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತಗೊಂಡು ಸಾವು!!!

ಹೆತ್ತ ತಾಯಿಯೋರ್ವಳು ಮಗುವಿಗೆ ಎದೆಹಾಲು ಕುಡಿಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತಗೊಂಡು ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.ರಾಜಾಪುರ ಮಂಡಲದ ಜಯಶ್ರೀ ( 25 ವರ್ಷ) ಎಂಬಾಕೆಯೇ

ನನ್ನ ಮೂಲ ಹೆಸರು “ದ್ರೌಪದಿ” ಅಲ್ಲ | ನೂತನ ರಾಷ್ಟ್ರಪತಿಯ ಮೊದಲ “ಹೆಸರೇನು”?

ಭಾರತದ ನೂತನ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುರ್ಮು ಅವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಡೆದಿರುವ ಜೊತೆಗೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ಮಹಿಳೆ ಅನ್ನೋ ಕೀರ್ತಿ ಅವರಿಗಿದೆ. ಆದರೆ

ಕೂಲ್ ಕ್ಯಾಪ್ಟನ್ ಧೋನಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ | ಕಾರಣ…

ಅಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಧೋನಿ 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಬೇರ್ಪಟ್ಟ ನಂತರ, ತನಗೆ ಶುಲ್ಕದ ರೀತಿಯಲ್ಲಿ ಬರಬೇಕಾದ 40 ಕೋಟಿ ರೂ.ಗಳನ್ನು ಕೊಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಮ್ರಪಾಲಿ ಗ್ರೂಪ್‌ನ ವಿವಿಧ ಯೋಜನೆಗಳಲ್ಲಿ ಮನೆಗಳನ್ನು

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ | ಉಚಿತ, ಕಡಿಮೆ ದರದಲ್ಲಿ ರೇಷನ್ ಪಡೆಯಲು ದಾಖಲೆ ಅವಶ್ಯ

ಕಡಿಮೆ ಬೆಲೆಗೆ ಬಡ ಜನರು ಪಡಿತರ ಚೀಟಿಯ ಮೂಲಕ ಪಡಿತರವನ್ನು ಸುಲಭವಾಗಿ ಪಡೆಯಬಹುದು. ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಇರುವವರು ಪಡಿತರವನ್ನು ಸುಲಭವಾಗಿ ಪಡೆಯಬಹುದು.ಆದರೆ, ಕೆಲವು ದಾಖಲೆಗಳು ಇಲ್ಲದಿದ್ದರೆ ಪಡಿತರ ತೆಗೆದುಕೊಳ್ಳಲು ತೊಂದರೆಯಾಗಬಹುದು. ಭಾರತದ ಪ್ರಜೆಯಾಗಿರುವ

ಭಾರತದ 15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಇಂದು 10.15 ಕ್ಕೆ ಭಾರತದ 15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಇಂದು ಪ್ರಮಾಣಚವನ ಸ್ವೀಕರಿಸಿದರು. ದೆಹಲಿಯ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪ್ರಮಾಣವಚನ ಬೋಧಿಸಿದರು. ಇದಾದ ನಂತರ 21