Browsing Category

National

ಶೀಘ್ರವೇ ಎಲ್ಲಾ ಕಾರುಗಳಿಗೂ 6 ಪ್ರತಿ ಏರ್‌ಬ್ಯಾಗ್‌ ಕಡ್ಡಾಯ ? ಪ್ರತಿ ಏರ್‌ಬ್ಯಾಗ್‌ಗೆ ಕೇವಲ 800 ರೂಪಾಯಿ ವೆಚ್ಚ ಅಷ್ಟೇ…

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರತಿ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಒದಗಿಸುವಂತೆ ವಾಹನ ತಯಾರಕರನ್ನು ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಗುರುವಾರ ಹೇಳಿದ್ದಾರೆ. ಅಲ್ಲದೆ ಕಾರುಗಳಲ್ಲಿನ ಪ್ರತಿ ಏರ್‌ಬ್ಯಾಗ್‌ಗೆ ಕೇವಲ 800 ರೂಪಾಯಿ

ಮುಸ್ಲಿಂ ವಧುವಿನಿಂದ ಹೊಸ ಸಂಪ್ರದಾಯಕ್ಕೆ ನಾಂದಿ| ದೇವರನಾಡು ಕೇರಳದಲ್ಲಿ ಮಸೀದಿ ಪ್ರವೇಶ ಮಾಡಿದ ವಧು !!!

ಭಾರತದಲ್ಲಿ ಈಗಿನ ಮಹಿಳೆಯರು ತಮ್ಮ ಧರ್ಮಗಳಲ್ಲಿನ ಸಾಂಪ್ರದಾಯಿಕ ಚಿಂತನೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ. ಹೌದು, ಈಗಿನ ಹೆಣ್ಮಕ್ಕಳು ತಮಗೆ ಸರಿ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತಿದ್ದಾರೆ ಹಾಗೇ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೇ, ಮುಸ್ಲಿಂ ಮಹಿಳೆಯರಿಗೆ

ಅನ್ಯಧರ್ಮದ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಗಳನ್ನು ಹತ್ಯೆ ಮಾಡಲು ಮುಂದಾದ ತಂದೆ | ವೀಡಿಯೋ ವೈರಲ್

ತಾನು ಹೆತ್ತ ಮಗಳು ತನ್ನ ವಿರುದ್ಧಕ್ಕೆ ಹೋಗಿ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂದು ತಂದೆಯೋರ್ವ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆಯೊಂದು ನಡೆದಿದೆ. ಹೌದು. ಇದೊಂದು ಅಮಾನವೀಯ ಘಟನೆ ಎಂದೇ ಹೇಳಬಹುದು. ಮುಸ್ಲಿಂ ಧರ್ಮಕ್ಕೆ ಸೇರಿದ ತಂದೆ ತನ್ನ ಮಗಳಿಗೆ ಆಟೋ ಡಿಕ್ಕಿ ಹೊಡೆಸಿ

ಹಬ್ಬದಂದು ಜನರಿಗೆ ಭರ್ಜರಿ ಸಿಹಿ ಸುದ್ದಿ | ಮತ್ತೊಮ್ಮೆ ಅಡುಗೆ ಎಣ್ಣೆ ದರದಲ್ಲಿ ರೂ.12 ಇಳಿಕೆ

ಅಡುಗೆ ತೈಲ ತಯಾರಕರು ಜಾಗತಿಕ ಬೆಲೆಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಖಾದ್ಯ ತೈಲ ಬೆಲೆಗಳನ್ನು 10-12 ರೂ. ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದೊಂದಿಗಿನ ಸಭೆಯ ನಂತರ ಖಾದ್ಯ ತೈಲ ಸಂಸ್ಕರಣೆ ಮತ್ತು ತಯಾರಕ ಕಂಪನಿಗಳು ಈ ನಿರ್ಣಯ ತೆಗೆದುಕೊಂಡಿದೆ.

RBI ನಿಂದ ಮತ್ತೆ ರೆಪೋ ದರ ಹೆಚ್ಚಳ !!!

ಹಣಕಾಸು ನೀತಿ ಸಮಿತಿಯ ಆಗಸ್ಟ್ 2022 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ ಎಂಪಿಸಿ) ಸಭೆ ಬುಧವಾರದಿಂದ ಶುಕ್ರವಾರದವರೆಗಿನ ಮೂರು ದಿನಗಳ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ರೆಪೊ ದರ ಏರಿಕೆಯನ್ನು ಈ ಬಾರಿ ಶೇಕಡಾ 0.50 ರಷ್ಟು

ಭಕ್ತರಿಗಾಗಿ ಮಾಡುತ್ತಿದ್ದ ಗಂಜಿ ಪಾತ್ರೆಯಲ್ಲಿ ವ್ಯಕ್ತಿ ಬಿದ್ದು ಸಾವು | CCTV ಯಲ್ಲಿ ಸೆರೆಯಾಯ್ತು ಭಯಾನಕ ವೀಡಿಯೋ

ಸಾವು ಯಾವ ರೀತಿಯಲ್ಲಿ ಬಂದು ನಮ್ಮನ್ನು ಒಕ್ಕರಿಸುತ್ತೋ ಅದು ಯಾರಿಗೂ ಗೊತ್ತಾಗುವುದಿಲ್ಲ. ಹಾಗೆನೇ ದೇವಸ್ಥಾನದ ಭಕ್ತರಿಗೆ, ಅಡುಗೆ ಸಹಾಯಕ್ಕೆ ಬಂದ ವ್ಯಕ್ತಿಯೋರ್ವ ಅದೇ ಅಡುಗೆ ಮಾಡುವಾಗ ಪ್ರಾಣ ಬಿಟ್ಟದ್ದು ನಿಜಕ್ಕೂ ಆಘಾತಕಾರಿ. ಮೃತ ವ್ಯಕ್ತಿಯನ್ನು ಮುತ್ತುಕುಮಾರ್ ಎಂದು ಗುರುತಿಸಲಾಗಿದೆ.

‘ಫಸಲ್ ಬಿಮಾ ಬೆಳೆ ವಿಮೆ’ಯೋಜನೆ : ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಕೃಷಿ ನಿರ್ದೇಶಕರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಪ್ರಕರಣದಡಿ ಅಂದರೆ ಆಲಿಕಲ್ಲು ಮಳೆ, ಭೂ

ಸ್ಯಾನಿಟರಿ ಪ್ಯಾಡ್ ಮೇಲೆ ಕೃಷ್ಣ ದೇವರ ಫೋಟೋ|ವಿವಾದ ಸೃಷ್ಟಿಸಿದ ಚಿತ್ರದ ಪೋಸ್ಟರ್

ಸಿನಿಮಾ ರಂಗದಲ್ಲಿ ವಿವಾದಗಳೇ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಪೋಸ್ಟರ್ ನೋಡಿ ಅಭಿಮಾನಿಗಳು ಸಿಟ್ಟುಗೊಂಡಿದ್ದರು. ಹಿಂದೂ ದೇವರ ಫೋಟೋವನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಳಸುವ ಜನರಿಂದ ಈ ವಿವಾದ ಉಂಟಾಗಿದೆ. ಎಲ್ಲಾ ವಿವಾದ ಮುಗಿಯುವ ಮುನ್ನವೇ ಮತ್ತೊಂದು