Expensive Gift: ತನ್ನ ಸಹಪಾಠಿಗೆ ದುಬಾರಿ ಉಡುಗೊರೆ ನೀಡಿದ ನರ್ಸರಿ ಬಾಲಕ: ಬಾಲಕ ಕೊಟ್ಟ ಉಡುಗೊರೆ ಬೆಲೆ ತಿಳಿದರೆ ಶಾಕ್…
Expensive Gift: ಪ್ರೀತಿಗೆ ಕಣ್ಣಿಲ್ಲ ಎಂಬ ಹೆಚ್ಚು ಪ್ರಚಲಿತ. ಇದರ ಜೊತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನೂ ನಿರೂಪಿಸಿದ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಇದೀಗ,ಚೀನಾದ ಕ್ಸಿನ್ಚುವಾ ಪ್ರಾಂತ್ಯದಲ್ಲಿ ಕಿಂಡರ್ ಗಾರ್ಡನ್ ನಲ್ಲಿ(Kindergarden) ಓದುತ್ತಿರುವ ಬಾಲಕನೊಬ್ಬ ತನ್ನ ಸಹಪಾಠಿಗೆ…