Browsing Category

ಲೈಫ್ ಸ್ಟೈಲ್

ಕೊರೋನ ಎಮರ್ಜೆನ್ಸಿ | 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ

ಕೊರೋನ ಎಮರ್ಜೆನ್ಸಿ ಹಿನ್ನಲೆಯಲ್ಲಿ 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ ನೀಡುವಂತೆ ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಹಣ ಇಲ್ಲದೇ ಇದ್ದರೆ 3 ತಿಂಗಳು ಹಣ ಕಟ್ಟುವಂತೆ ಒತ್ತಾಯ ಹೇರಬಾರದುಅಲ್ಲದೆ ಪವರ್ ಕಟ್ ಮಾಡುವಂತಿಲ್ಲಜನರಿಗೆ ನಿರಂತರ ಕರೆಂಟ್ ಕೊಡಬೇಕು ಇದರ ಜೊತೆಗೆ

ಹಾಸ್ಟೆಲ್ ಜೀವನ ಅದ್ಭುತ!

ಹಾಸ್ಟೆಲ್ ಜೀವನ ಜೀವನ ಎಂದರೆ ನಾಲ್ಕು ಗೋಡೆಯ ನಡುವೆ ನಡೆಸುವಂತದಲ್ಲ. ನಿಜವಾದ ಜೀವನ ಎಂದರೆ ಸಾಗರದಂತೆ ಆಳವಾಗಿ, ಆಕಾಶದಂತೆ ವಿಶಾಲವಾಗಿ, ಸುಖ-ದುಃಖ ದಿಂದ ಕೂಡಿದಾಗ ಮಾತ್ರ ನಮ್ಮ ಜೀವನಕ್ಕೆ ಸರಿಯಾದ ಅರ್ಥ ದೊರೆಯುವುದು.ಆದರೆ ನಾoಲ್ಕು ಗೋಡೆಗಳ ನಡುವೆ ಒಂದು ಅದ್ಭುತವಾದ ಜೀವನವನ್ನು

ಪ್ರಥಮ‌ ಪಿಯುಸಿ ಫಲಿತಾಂಶ ಮುಂದೂಡಿಕೆ

ವ್ಯಾಪಕವಾಗಿ ಕೋವಿಡ್–19 ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್‌ಡೌನ್‌ ಮಾಡಲಾಗಿದ್ದು ಪ್ರಥಮ ಪಿಯು ಫಲಿತಾಂಶ ಪ್ರಕಟಿಸುವುದನ್ನು ಮುಂದೂಡಲಾಗಿದೆ. ಈ ಹಿಂದೆ ಇದೇ 27ರಂದು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿತ್ತು. ಕೊರೊನಾ ವೈರಸ್‌ ಭೀತಿಯಿಂದಾಗಿ

ನೀವು ಯುಗಾದಿ ಆಚರಿಸಿಕೊಂಡಿದ್ದರೆ Photo please | ಹೊಸಕನ್ನಡಕ್ಕೆ ನಿಮ್ಮ ಫೋಟೋ ಪ್ರಕಟಿಸಲು ಇನ್ನಿಲ್ಲದ ಕಾತರ !

ಭಾರತೀಯರ ಹಬ್ಬದ ನಿಷ್ಠೆಯನ್ನು, ಉತ್ಸಾಹವನ್ನು ಯಾವ ರೋಗಗಳೂ ಕೂಡಾ ಕಸಿದುಕೊಳ್ಳಲಾರವು. ಮನೆಯಲ್ಲೇ ಇರಬೇಕಾದ ದಿಗ್ಬಂಧನದ ಸಮಯದಲ್ಲಿ ಕೂಡ, ಹಳೆ ಉಡುಗೆಯನ್ನೂ ಹೊಸದೆನ್ನುವಂತೆ ಹಾಕಿಕೊಂಡು ಸಂಭ್ರಮಿಸುವ, ಅಲ್ಲೇ ಯಾರಿಂದಲೋ ಒಂದಿಷ್ಟು ಬೇವು ತರಿಸಿಕೊಂಡು, ಇದ್ದ ಅಲ್ಪಸ್ವಲ್ಪ ಹೂವಿನೊಂದಿಗೆ ಪೂಜೆ

ಲಾಕ್ ‌ ಡೌನ್ ನಿಯಮಾವಳಿಗಳನ್ನು ಗಂಭೀರವಾಗಿ ಪಾಲಿಸಿ – ಮೋದಿ ಮನವಿ

ನವದೆಹಲಿ : ಕೋವಿಡ್ 19 ವೈರಸ್ ಸೋಂಕು ತಡೆಯಲು ದೇಶದ ಹಲವು ರಾಜ್ಯಗಳ 75 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದು, ಆದರೆ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ನನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇನ್ನಾದರೂ ಜನರು ಹಾಗೂ ರಾಜ್ಯ ಸರಕಾರಗಳು ಲಾಕ್

ಕೊರೋನಾ ಭೀತಿ : ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

ರಾಜ್ಯಾದ್ಯಂತ ಕೊರೋನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಾ. 27 ರಂದು ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು.

ಕೊರೊನಾ ಭೀತಿ | ಸಿಎಂ ತುರ್ತು ಸಭೆ | ತೆಗೆದುಕೊಂಡ ಪ್ರಮುಖ ನಿರ್ಧಾರಗಳು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತುರ್ತು ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು 1. ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಮುಂದೂಡಿಕೆ. 2. ನಾಳೆ, ಮಾರ್ಚ್ 23ಕ್ಕೆ ನಡೆಯಬೇಕಿರುವ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಎಂದಿನಂತೆ ನಡೆಯಲಿದೆ.

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ.