ನೀವು ಯುಗಾದಿ ಆಚರಿಸಿಕೊಂಡಿದ್ದರೆ Photo please | ಹೊಸಕನ್ನಡಕ್ಕೆ ನಿಮ್ಮ ಫೋಟೋ ಪ್ರಕಟಿಸಲು ಇನ್ನಿಲ್ಲದ ಕಾತರ !

ಭಾರತೀಯರ ಹಬ್ಬದ ನಿಷ್ಠೆಯನ್ನು, ಉತ್ಸಾಹವನ್ನು ಯಾವ ರೋಗಗಳೂ ಕೂಡಾ ಕಸಿದುಕೊಳ್ಳಲಾರವು. ಮನೆಯಲ್ಲೇ ಇರಬೇಕಾದ ದಿಗ್ಬಂಧನದ ಸಮಯದಲ್ಲಿ ಕೂಡ, ಹಳೆ ಉಡುಗೆಯನ್ನೂ ಹೊಸದೆನ್ನುವಂತೆ ಹಾಕಿಕೊಂಡು ಸಂಭ್ರಮಿಸುವ, ಅಲ್ಲೇ ಯಾರಿಂದಲೋ ಒಂದಿಷ್ಟು ಬೇವು ತರಿಸಿಕೊಂಡು, ಇದ್ದ ಅಲ್ಪಸ್ವಲ್ಪ ಹೂವಿನೊಂದಿಗೆ ಪೂಜೆ ಮುಗಿಸಿಕೊಂಡು ಹಬ್ಬದೂಟ ಮಾಡುವುದು ನಮಗೆ ಗೊತ್ತಿದೆ.

ಈ ಬಾರಿ ಮನೆಯಲ್ಲೇ ನೀವು ಯುಗಾದಿ ಆಚರಿಸಿಕೊಂಡಿರುತ್ತೀರಿ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದೊಂದನ್ನು ಬಿಟ್ಟು ಉಳಿದೆಲ್ಲವನ್ನೂ ನೆರವೇರಿಸಿ ಎಂದಿನ ತಾದಾತ್ಮ್ಯತೆಯಿಂದ ಹೊಸವರ್ಷವನ್ನು ಹರ್ಷದಿಂದ ಬರಮಾಡಿಕೊಂಡಿರುತ್ತೀರಿ. ಹಾಗೆ ನೀವು ಯುಗಾದಿ ಆಚರಿಸಿಕೊಂಡಿದ್ದರೆ, ಅದರ ಸೆಲ್ಫಿ, ಫೋಟೋ ನಮಗೆ ಕಳಿಸಿ. ನಿಮ್ಮ ಹೆಸರು, ಊರು ಇರಲಿ. ನಮ್ಮ ವಾಟ್ಸ್ ಆಪ್ ನಂಬರ್ 81478 20538. ಹೊಸಕನ್ನಡಕ್ಕೆ ನಿಮ್ಮ ಫೋಟೋ ಪ್ರಕಟಿಸಲು ಇನ್ನಿಲ್ಲದ ಕಾತರ !


Ad Widget

Ad Widget

Ad Widget

Ad Widget

Ad Widget

Ad Widget

ರಾಜೇಶ್ವರಿ ನಾಯಕ್, ಉಷಾ ನಾಯಕ್ : ಕಾಸರಗೋಡು ತಾಲ್ಲೂಕಿನ ಬದಿಯಡ್ಕ ಗ್ರಾಮ.

error: Content is protected !!
Scroll to Top
%d bloggers like this: